Haridasa seva

  • Jagatpatiya Toramma

    Composer : Shri Vijaya dasaru ರಾಗ: ಮಧ್ಯಮಾವತಿ , ಆದಿತಾಳಜಗಪತಿಯ ತೋರಮ್ಮ ಎನಗೆ ಕರುಣಾ ಮಾಡಮ್ಮ ॥ ಪ ॥ಅಘಗಳ ಕಳೆವ ಅಮೋಘದೇವನನಿನ್ನಯ ಜೀವನ ಭಕುತರ ಕಾವನ ॥ ಅ ಪ ॥ ಮೃಗಲಾಂಛನ ವದನೆ ಮೃದು ಸರಸಿಜ ಸದನೆ ।ಹಗಲು ಇರುಳು ನಿನ್ನ ಸಂಯೋಗನ್ನ ಅನಂತಭೋಗನ್ನಕಿರೀಟಿಯ ಬೀಗನ್ನ ॥ 1 ॥ ಭ್ರಮರ ಕುಂತಳೆ ಜಾಣೆ ಸುಮನೆ ಕೋಕಿಲಗಾನೆ ।ಕಮಲ ತುಲಸಿಮಣಿ ಹಾರನ್ನ ಜಗದಾಧಾರನ್ನದಶಾವತಾರನ್ನ ॥ 2 ॥ ಅಜರಾಮರಣ ಸಿದ್ಧೆ ತ್ರಿಜಗದೊಳು ಪ್ರಸಿದ್ಧೆ…

    ,
  • Indire Induvadane

    Composer : Shri Jagannatha dasaru ರಾಗ: ತೋಡಿ , ಆದಿತಾಳಇಂದಿರೆ ಇಂದುವದನೆ । ಸರಸಿಜಸದನೆ ।ನಿಂದಿತಜನಸೂದನೆ ॥ ಪ ॥ವಂದಿಸುವೆನೆ ಅರವಿಂದಗಂಧಿನಿ ಮನ –ಮಂದಿರದೊಳು ಗೋವಿಂದನ ತೋರಿಸೆ ॥ ಅ ಪ॥ ಮೂರ್ಲೋಕ ಮಾತೆ ವಿಖ್ಯಾತೆ । ಕೈವಲ್ಯದಾತೆ ।ಪಾಲಗಡಲ ಸಂಭೂತೆ ।ಕಾಲದೇಶದಿ ವ್ಯಾಪ್ತೆ ಭಜಕರಪ್ರೀತೆಶೀಲೆ ಸಂಪೂರ್ಣ ಗುಣವ್ರಾತೆ ॥ಫಾಲನಯನ ತ್ರಿದಶಾಲಯ ಪ್ರಮುಖರಪಾಲಿಸುತಿಹೆ ಮುದ ಜಾಲಜಾನಕೆ ರಮೆಶ್ರೀಲತಾಂಗಿ ನಿನ್ನಾಳುಗಳೊಳು ಹರಿಲೀಲೆಯ ಮನದಲಿ ಅಲೋಚನೆ ಕೊಡೆ ॥1॥ ಲೋಕನಾಯಕಿ ಲಕುಮಿ । ಶ್ರೀಸಾರ್ವಭೌಮೆ ।ಶೋಕರಹಿತೆ ಸುನಾಮೆ ।ನಾಕಜವನಧಿ…

    ,
  • Kapadele Sakala

    Composer : Shri Gopala dasaru ರಾಗ: ಆರಭಿ, ಆದಿತಾಳಕಾಪಾಡೆಲೆ ಸಕಲಾಪದ್ಹಾರಿಣಿ ।ಕೊಲ್ಹಾಪುರಗತ ಕಮಲೆ ॥ ಪ ॥ಈ ಪರಿ ಹರಿಯ ದಯಾಪಾತ್ರಳೆ ಶುಭನೂಪುರಾದಿ ಸುಕಲಾಪೆ ಶೋಭೆ ಭ್ರೂ-ಚಾಪ ಚಲನದಿಂದ ಪವಮಾನನಿ –ಗೆ ಪದದೇ ಭವತಾಪಗಳಳಿದೆ ॥ ಅ.ಪ ॥ ಇಂದೀವರವರಮಂದಿರನಂದನೆ ।ಚಂದ್ರಜಯಿಪ ವದನೆ ।ವೃಂದಾರಕ ಮುನಿವೃಂದ ವಂದಿತ ಪದಯುಗಳೆಕುಂದಕುಟ್ಮಲರದನೆ ಮದನೆ ಮು।ಕುಂದ ಹೃದಯಸದನೆ ॥ಇಂದ್ರನೀಲನಿಭ ಸುಂದರತನು ಗುಣ –ಸಾಂದ್ರ ಇಂದುಮುಖಿ ಮಂದರಧರ ಗೋ –ವಿಂದ ಬಂಧುನುತೆ ವೃಂದಾವನಪತಿನಂದನಂದನನಾನಂದಿನಿ ವಂದಿತೆ ॥ 1 ॥ ಕನ್ಯಾಮಣಿ ಜಗನ್ಮಾನ್ಯಾಮೃತ…

    ,

error: Content is protected !!