-
Vatsale vandipe
Composer : Shri Prasannavenkata dasaru ವತ್ಸಲೆ ವಂದಿಪೆ ವರಮಹಾಲಕುಮಿ [ಪ] ವತ್ಸ ನಿನ್ನವನೆಂದು ಭಕ್ತವತ್ಸಲ ಹರಿಯಾ |ಚಿತ್ಸುಖ ಕರುಣಿಸು ತಾತ್ಸಾರ ಮಾಡದೆ [ಅ.ಪ] ಶ್ರವಣವೇ ಸಕಲಾದಿ ನವವಿಧ ಭಕುತಿಯನವನೀತದಂತೆ ನೀನಿತ್ತು ಭವಜರಿಗೆಭಾವಜನಯ್ಯನ ಭವಾವಿಭವ ತವ |ಠಾವನರಿತು ಸದಾ ಸೇವೆಗೈಯ್ಯುವಾ [೧] ಮಾಲೋಲೆ ಮಹಾಪ್ರಳಯಕಾಲದೆ |ಆಲದೆಲೆಯಾಗಿ ನೀರಲ್ಲಿ ತೇಲಿದೆಪಾಲ್ಗಡಲಲುದಿಸಿ ಹರಿಯ ವಲಿಸಿ |ನಲಿದೆ ಸಕಲಕೆ ಸೌಭಾಗ್ಯಳೆನಿಸಿ [೨] ಗಜಗಂಹರೆ ಅಜಮನಸಿಜ ಜನನಿ |ಪೂಜ್ಯ ಪುರಂದರ ದಾಸರ ಕರುಣಿಗಜವರದ ಗಂಭೀರ ಅಹಿರಾಜಶಯನ ಭೂಭುಜಃ ಪ್ರಸನ್ವೆಂಕಟನ ನಿಜ ರಾಣಿ [೩]…
-
Kaye Kamalalaye
Composer : Shri Prasannavenkata dasaru ಕಾಯೆ ಕಮಲಾಲಯೆ ತಾಯೆ |ತೋಯಜಾಕ್ಷೆ ಹರಿಕಾಯ ನಿವಾಸೆ [ಪ] ಆರುಹತ್ತುತಮ ಆರ್ಹುಲಿಗೊಳಗಾಗಿ |ಆರತ ಬಡುತೆ ಆರಿಹರೆನ್ನುತೆ |ಆರೈದುಕೊ ಆರಯಿಸಿ ಕರುಣದಿ |ಆರಾಭಾರವು ನಿನ್ನದೇ ಆರ್ಯಳೆ [೧] ಇಂಗಡಲಾತ್ಮಜೆ ಅಂಗನಾ ಕುಲಮಣಿ |ಇಂಗಡಲಳಿಯ ರಂಗನ ರಾಣಿ |ಸಂಗಗೊಳಿಸಿ ಭವಘಂಗಳಳಿಸು |ಇಂಗಿತಜ್ಞೆ ಪದಂಗಳಿಗೆರಗುವೆ [೨] ಭಕುತಿ ಗಂಧವರಿಯದ ಮಂದಮತಿಗೆ |ಯುಕುತಿಲಿ ಗೋವಿಂದನ ಭಜಿಪುದಕೆ ||ಶಕುತಿಯಿತ್ತು ಸತ್ಕಥಾ ಶ್ರವಣ ಪ್ರೀಯ |ಮುಕುತಪತಿ ಪ್ರಸನ್ವೆಂಕಟನ ತೋರಿಸಿ [೩] kaaye kamalAlaye tAye |tOyajAkShe harikAya nivAse…
-
Palise Krishna ramani
Composer : Shri Gurugovinda dasaru ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿಪಾಲೀಸೆ ಕೃಷ್ಣ ರಮಣಿ [ಪ] ಲೋಲಾ ಲೋಚನೆ ಸೀತೆ | ಕೀಲಾಲ ಜಾತನುತೆ ವಾಲೀಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ [ಅ.ಪ.] ಆರೀಗುಸುರಲಿ ನಾನೂ | ಕಳೆಯಲಿ ಭಾರಿ ಭವಣೆಗಳನ್ನೂ ||ಸಾರಸಾಕ್ಷಿ ನಿನ್ನ | ಚಾರು ಚರಣ ಸರೋರುಹ ಕೆರಗುವೆ |ಚಾರುಮತಿಯ ಕೊಡೆ [೧] ಮೂರು ಗುಣಾಭಿಮಾನೀ | ಮಾಳ್ಪುದು ಮೂರು ಗುಣಗಳ ಹಾನೀ ||ವಾರೀಸಿ ತ್ರೈಗುಣ | ಪಾರು ಮಾಡಿಸು ಭವತಾರಕೆ ನೀ…