Haridasa seva

  • Indira Palisu Enna

    Composer : Shri Vyasa vittala [Kalluru Subbanacharya] ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರ ಕೃತಿ(ವ್ಯಾಸವಿಟ್ಠಲ ಅಂಕಿತ) ರಾಗ ಶಂಕರಾಭರಣ ರೂಪಕತಾಳ ಇಂದಿರಾ ಪಾಲಿಸು ಎನ್ನ ಇಂದಿರಾ || ಪ ||ಇಂದಿರಾದೇವಿಯೆ ನಿನ್ನ | ಪಾದಪೊಂದಿದೆ ಸಲಹಬೇಕೆನ್ನ || ಆಹಾ ||ಕಂದರ್ಪ ಇಂದ್ರ ಫಣೀಂದ್ರ ಗರುಡ ಕಂದುಕಂಧರ ಬ್ರಹ್ಮಾದಿವಂದ್ಯಳೆ ಪಾಲಿಸು || ಅ.ಪ || ಶ್ರೀ ಮಾಯೆ ಜಯ ಕೃತಿ ಶಾಂತಿ | ದುರ್ಗೆಭೂಮಿ ಶ್ರೀದೇವಿ ಜಯಂತಿ | ಲಕ್ಷ್ಮೀರಮೆ ದಕ್ಷಿಣೆ ಗುಣವಂತಿ | ಸತ್ಯಭಾಮೆ ರುಗ್ಮಿಣಿ ಮಹಾಕಾಂತಿ…

    ,
  • Kaye Karunambudhiye

    Composer : Shri Vijayadasaru ರಾಗ: ತೋಡಿಆದಿತಾಳ ಕಾಯೆ ಕರುಣಾಂಬುಧಿಯೇ ಇಂದಿರಾದೇವಿ || ಪ ||ಕಾಯೆ ಕರುಣಾಂಬುಧಿಯೆ ಮಾಯೆ ನಾರಾಯಣ – |ಜಾಯೆ ಸತತ ಜ್ಞಾನವೀಯೆ ಭಕ್ತರ ಪ್ರೀಯೇ || ಅ ಪ || ಕನ್ಯಾಮಣಿಯೆ ಕಾಮಿನಿ ಮಂಗಳವಾಣಿ |ಸನ್ನುತೆ ಲೋಕಜನನಿ |ನಿನ್ನ ಚರಣಯುಗ್ಮವನ್ನು ನಂಬಿದೆ ಸುಪ್ರ – |ಸನ್ನೆ ಸರ್ವಜೀವ ಭಿನ್ನೆ ಭಾಗ್ಯಸಂಪನ್ನೆ ||ಮನ್ನಿಸು ದಯದಿ ನೀ ಬಿನ್ನಪ ಲಾಲಿಸಿ |ಚನ್ನೆ ಚಕ್ರ ಪಾಂಚಜನ್ಯ ವಿರಾಜಿತೆ || ೧ || ಅತಿದಯವಂತೆ ನೀನೆಂದು ಬೇಗದಿ ಬಂದು…

    ,
  • Ramaa Suladi – Sheshadasaru

    ಶ್ರೀ ಮೊದಲಕಲ್ಲು ಶೇಷದಾಸರ ರಚನೆ( ಗುರುವಿಜಯವಿಠಲ ಅಂಕಿತ) ಸುಳಾದಿಶ್ರೀ ರಮಾಸ್ತುತಿರಾಗ: ಕಲ್ಯಾಣಿ ಧ್ರುವತಾಳಇಂದುಮುಖಿಯೆ ನಿನ್ನ ಸಂದರುಶನದಿಂದಾ –ನಂದವಾಯಿತು ಅರವಿಂದನಯನೆಅಂದಿಗೆ ಗೆಜ್ಜೆ ಮೊದಲಾದಾಭರಣದಿಂದಸುಂದರವಾದ ರೂಪದಿಂದ ಬಂದುಮಂದಹಾಸದಿಂದ ಮಾತನಾಡಿದರಿಂದಬೆಂದು ಪೋದವೆನ್ನತ್ರಿವಿಧತಾಪಇಂದಿರೆ ಈ ರೂಪದಿಂದ ತೋರಿದಳುಬಂಧುವೆನಿಪ ಲೋಕ ಗುರು ಸತಿಯೊಕಂದು ಕಂಧರನಾದ ದೇವನ್ನ ರಾಣಿಯೊಇಂದ್ರಾಣಿ ಮೊದಲಾದ ಜನರೋರ್ವಳೊಮಂದಾಕಿನಿಯೊ ಇದರೊಳೊಂದರಿಯೇ ಕರುಣ –ಸಿಂಧುವೆ ನಿನ್ನ ಪದಕೆ ನಮೊ ನಮೊ ನಮೋಮಂದರ್ಗೆ ಯೋಗ್ಯವಾದ ಮಾನುಷ್ಯ ದೇಹವನ್ನುಪೊಂದಿಪ್ಪ ಕಾರಣದಿಂದ ನಿನ್ನಅಂದವಾದ ರೂಪ ಕ್ರಿಯೆಗಳನ್ನು ತಿಳಿದುವಂದಿಸಿ ವರಗಳ ಬೇಡಲಿಲ್ಲಇಂದಿರೆ ರಮಣನ ಬಂಧಕ ಶಕುತಿಯುಮಂದನಾದವ ನಾನು ಮೀರುವನೇಕಂದನ ಅಪರಾಧವೆಣಿಸದಲೆ…

    ,

error: Content is protected !!