-
Kanda haala kudiyo
Composer : Shri Purandara dasaru ಕಂದ ಹಾಲ ಕುಡಿಯೋ , ಗೋ-ವಿಂದ ಹಾಲ ಕುಡಿಯೋ ||ಪ||ಮಂದರಧರ ಗೋವಿಂದ ಮುಕುಂದಕಂದ ಹಾಲ ಕುಡಿಯೋ ||ಅ|| ಶೃಂಗಾರವಾದ ಗೋವಿಂದ ಚೆನ್ನಪೊಂಗೊಳಲನೂದುತ ಬಂದಅಂಗನೇರು ನಿನ್ನಯ ಚಂದ ನೋಡಿಭಂಗಪಟ್ಟರು […]
-
Kalingana Metti Natyava
Composer : Shri Vyasarajaru ರಾಗ: ಹಂಸಾನಂದಿ ಆದಿತಾಳ ಕಾಳಿಂಗನ ಮೆಟ್ಟಿ ನಾಟ್ಯವ ಆಡಿದಕಂಜನಾಭ ಕೃಷ್ಣನು || ಪ || ಕಾಳಿಂಗನ ಮೆಟ್ಟಿ ಆಡಿದ ಭರದಲ್ಲಿ |ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ |ತರಳತನದಲ್ಲಿ ಯಮುನೆಯ […]
-
Karthika masadalli
Composer : Shri Vadirajaru ಕಾರ್ತೀಕ ಮಾಸದಲಿ ಕಾಮನ ಪಿತನ ಪೂಜಿಸೇ ||ಕಾರ್ತೀಕ ಮಾಸದಲ್ಲಿ ಕಾಮನ ಪಿತನ ಕುಳ್ಳಿರಿಸಿ || ದೇವಕಿ ಸುತನ ಪೂಜಿಸಿ ಮಾಸಾಭಿಮಾನಿದಾಮೋದರನ ಭಜಿಸಿಲೇಸು ಸಂಪಿಗೆ ಗಂಧೆಣ್ಣೆ ಸಮರ್ಪಿಸಿಮಹಾ ಪುಣ್ಯ ಪುರುಷೋತ್ತಮನ […]