-
Naa ninnolanya beduvudilla
Composer : Shri Purandara dasaru ನಾ ನಿನ್ನೊಳನ್ಯ ಬೇಡುವುದಿಲ್ಲ , ಎನ್ನಹೃದಯ ಕಮಲದೊಳು ನಿಂದಿರು ಹರಿಯೆ [ಪ] ಶಿರ ನಿನ್ನ ಚರಣಕೆ ಎರಗಲಿಚಕ್ಷು ಸದಾ ನಿನ್ನನೆ ನೋಡಲಿ ಹರಿಯೆಕರ್ಣ ಗೀತಂಗಳ ಕೇಳಲಿ ನಿನ್ನನಿರ್ಮಾಲ್ಯ ನಾಸವಾಘ್ರಾಣಿಸಲಿ ಹರಿಯೆ [೧] ನಾಲಿಗೆ ನಿನ್ನ ಕೊಂಡಾಡಲಿ, ಎನ್ನಕರಗಳೆರಡು ನಿನ್ನ ಅರ್ಚಿಸಲಿ ಹರಿಯೆಚರಣ ತೀರ್ಥ ಯಾತ್ರೆ ಮಾಡಳಿ, ಎನ್ನಮನ ನಿನ್ನ ಅನುದಿನ ಸ್ಮರಿಸಲಿ ಹರಿಯೆ [೨] ಬುದ್ಧಿ ನಿನ್ನೊಳು ಬೆರೆತ್ಹೋಗಲಿ, ಎನ್ನಚಿತ್ತ ನಿನ್ನೊಳು ಸ್ಥಿರವಾಗಲಿ ಹರಿಯೆಭಕ್ತ ಜನರ ಸಂಗವಾಗಲಿ, ಪುರಂದರವಿಠಲನೆ ಇಷ್ಟೇ…
-
Bandya vittala badavanalli
Composer : Shri Gopala dasaru ಬಂದ್ಯಾ ವಿಠ್ಠಲ ಬಡವನಲ್ಲಿ |ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ||ಪ|| ಸುಳಿಗುರುಳು ಮುಲ್ಲೆ ಅರಳೆಲೆಯು ಕಿರೀಟ |ಎಳೆದಳಲು ಚೂತ ಮಲ್ಲಿಯ ದೂರಬಿ ||ಥಳಥಳಿಪ ಮುಖ ನಾಸ ನಯನ ಫಣಿಯಲಿ ತಿಲಕ |ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ್ತ ||೧|| ಕೊರಳಲಿ ಸರಿಗೆ ಸರಪಳಿ ಪಚ್ಚೆ ಪದಕವು |ಪರಿಪರಿಯ ಹಾರ ಶ್ರೀ ತುಳಸಿ ಮಾಲೆ ||ಸಿರಿಗಂಧ ಲೇಪವು ಶ್ರೀವತ್ಸುರ ಕಿರುಡೊಳ್ಳು |ವರಕಟಿಗೆ ಗಂಟೆ ಪರಿಪರಿಯ ಡಾಮವ ಸುತ್ತಿ ||೨|| ಮುಂಗೈಯ ಕಡಗ ಸರಪಳಿ ತೋಳು…
-
Apamanavadare ollitu
Composer : Shri Purandara dasaru ಅಪಮಾನವಾದರೆ ಒಳ್ಳಿತುಅಪರೂಪ ಹರಿನಾಮ ಜಪಿಸುವ ಮನುಜರಿಗೆ ||ಪ|| ಮಾನದಿಂದ ಅಭಿಮಾನ ಪುಟ್ಟುವುದುಮಾನದಿಂದ ತಪ ಹಾನಿಯಾಗುವುದುಮಾನಿ ದುರ್ಯೋಧನಗೆ ಹಾನಿಯಾಯಿತು ಜಗದಿಅನುಮಾನವಿಲ್ಲ ಮಾನಾಪಮಾನ ಸಮರಿಗೆ |೧| ಅಪಮಾನದಿಂದಲಿ ತಪ ವೃದ್ಧಿಯಾಗುವುದುಅಪಮಾನದಿಂದ ಪುಣ್ಯ ಸಫಲವಾಗುವುದುಅಪಮಾನದಿಂದ ನೃಪ ಧ್ರುವರಾಯಗೆಕಪಟ ನಾಟಕ ಕೃಷ್ಣ ಅಪರೋಕ್ಷನಾದನು |೨| ನಾನೇನು ಮಾಡಲಿ ಯಾರಲ್ಲಿ ಪೋಗಲಿಕಾನನಚರರಾರಾಧ್ಯ ನೀನಿರಲುದೀನ ರಕ್ಷಕ ನಮ್ಮ ಪುರಂದರ ವಿಠಲನೆಏನು ಬೇಡೆನಗೆ ಅಪಮಾನವೇ ಇರಲಿ |೩| apamAnavAdare oLLituaparUpa harinAma japisuva manujarige ||pa|| mAnadiMda aBimAna puTTuvudumAnadiMda…