Haridasa seva

  • Yako ee bhavabhanga

    Composer : Shri Pranesha dasaru ಯಾಕೊ ಈ ಭವಭಂಗ ಸಾಕೋ ಈ ಮಾನಭಂಗ |ಸಾಕಬೇಕೆಲೋ ರಂಗ |ಪ| ಹಲವು ಜನುಮಗಳಲ್ಲಿ ತೊಳಲಿ ತೊಳಲೀಬಳಲಿ ಪುಟ್ಟಿದೆ ಈಗ ನರಜನ್ಮದಲ್ಲಿ |ಎಲ್ಲಿ ಹೋದರೂ ಅಲ್ಲಿ ಸುಖವಿಲ್ಲ ಲೋಕದಲ್ಲಿಕಾಲವ ಕಳೆಯುತ ಇರುವೆನೊ ಪೃಥ್ವಿಯಲ್ಲಿ |೧| ಆಡಬಾರದ ಆಟ ನೋಡಬಾರದ ನೋಟ |ಕೂಡಬಾರದ ಕೂಟದೊಳಗೆ ನೆಲದಾಟ ||ಒಡಲಿಗಿಲ್ಲದೆ ಪರರ ಮನೆಯೊಳಗೆ ಓಡ್ಯಾಟ |ಬ್ಯಾಡ ಅಂದರೂ ಬಿಡದೊ ಇದೆಲ್ಲ ನಿನ್ನಾಟ |೨| ನಿನ್ನವನೆಂದೆನಿಸೊ ಮನಸು ನಿನ್ನೊಳು ನಿಲ್ಲಿಸೊ |ನಿನ್ನ ದಾಸರ ಸಂಗದೊಳಗೆನ್ನ ಇರಿಸೊ…

    , ,
  • Atana paduve anavarata

    Composer : Shri Purandara dasaru ನಿನ್ನನೆ ಪಾಡುವೆ ನಿನ್ನನೆ ಪೊಗಳುವೆನಿನ್ನನೆ ಬೇಡಿ ಬೇಸರಿಸುವೆನಿನ್ನ ಕಾಲನು ಪಿಡಿವೆನಿನ್ನ ತೊಂಡರಿಗೆ ಕೈಗೊಡುವೆನಿನ್ನಂತೆ ಸಾಕಬಲ್ಲ ದೇವರಿನ್ನುಂಟೆಚೆನ್ನ ಪುರಂದರವಿಠಲ ದೇವರ ದೇವ || ಆತನ ಪಾಡುವೆ ಅನವರತ ಪ್ರೀತಿಯಿಂದಲಿತನ್ನ ಭಕುತರ ಸಲಹುವ ||ಪ|| ಆವಾತನ ಕೀರ್ತಿ ಪರೀಕ್ಷಿತ ಕೇಳಿಪಾವನನಾದನು ಮೂಜಗವರಿಯಭಾವಶುದ್ಧಿಯಲಿ ಶುಕನ್ಯಾರ ಪೊಗಳುವಆವಾಗ ಪ್ರಹ್ಲಾದನ್ಯಾರ ನೆನೆವನಯ್ಯ (೧) ಶಿಲೆಯ ಬಾಲೆಯ ಮಾಡಿದ ಪಾದವ್ಯಾರದುನಳಿನ ಸಂಭವನ ಪೆತ್ತವನ್ಯಾರುಕಲಿಯುಗದಿ ಜನರಿಗೆ ಯಾರ ನಾಮವೆ ಗತಿಇಳೆಯ ಭಾರವನಿಳುಹಿ ಸಲಹಿದನ್ಯಾರಯ್ಯ (೨) ದ್ರುಪದನ ಸುತೆಯಭಿಮಾನ ರಕ್ಷಕನ್ಯಾರುನೃಪ ಧರ್ಮಜಗೆ…

    , ,
  • Halavu jeevanava ondele

    Composer : Shri Kanakadasaru ಹಲವು ಜೀವನವ ಒಂದೆಲೆ ನುಂಗಿತು ||ಕಾಗಿ ನೆಲೆಯಾದಿಕೇಶವ ಬಲ್ಲನೀ ಬೆಡಗ|| ಪ || ಹರಿಯ ನುಂಗಿತು ಹರ ಬ್ರಹ್ಮರ ನುಂಗಿತುಸುರರಿಗುಂಟಾದ ದೇವರ ನುಂಗಿತುಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವಹರಿಯ ಬಳಗವ ಒಂದೆಲೆ ನುಂಗಿತು || ೧ || ಎಂಟು ಗಜವನು ನುಂಗಿ ಕಂಟಕರೈವರ ನುಂಗಿಉಂಟಾದ ಗಿರಿಯ ತಲೆಯ ನುಂಗಿತುಕಂಟವ ಪಿಡಿದು ಬ್ರಹ್ಮನ ನುಂಗಿತೆಲೊ ದೇವಎಂಟಾರು ಲೋಕ ಒಂದೆಲೆ ನುಂಗಿತು || ೨ || ಗಿಡವ ನುಂಗಿತು ಗಿಡದೊಡತೊತ್ತಿಯನು ನುಂಗಿತುಗಿಡುವಿನ ತಾಯಿ ತಂದೆಯ…

    ,

error: Content is protected !!