-
Nandenado Swami
Composer: Shri Venkata vittala ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ ||ಪ||ನಂದನಂದನ ಗೋವಿಂದ, ಹರೇ ಕೃಷ್ಣಾ ||ಅ.ಪ|| ಜನನ ಮರಣ ನಿಂದೇ, ಜನ್ಮಸಾಧನ ನಿಂದೇಅನುಕೂಲಾದರವು ನಿಂದೇ ಸ್ವಮೀತನುಮನವೂ ನಿಂದೇ, ಕಾಯ ದೊರೆವುದೂ ನಿಂದೇಚಿನುಮಯರೂಪನೇ ಅನುಮಾನವ್ಯಾತಕೆ […]
-
Mahadeva Mahadeva
Composer: Shri Gurupranesha dasaru ಮಹದೇವಾ ಮಹದೇವಾ | ಕಾಯೋ ಮಹದೇವ ಎನ್ನನೀ |ನೋಯಗೊಡದೆ ತ್ವರ | ಪಾವನ ಮಾಡಿ (ಪ) ಅಸಮ ರಕ್ಕಸಗೆ | ವಶವಾಗೆವನನು |ಬಿಸಜಾಕ್ಷಗೆ ಒಪ್ಪಿಸಿ | ಕೊಲಿಸಿದನೇ (೧) […]
-
Nyayasudha Stotram
Composer: Shri Vishnu Tirtharu ಯದು ತಾಪಸಲಭ್ಯಮನಂತಭವೈ ತದುತೋ ಪರತತ್ವ ಮಿಹೈಕ ಪದಾತ್ |ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೧ || ವಿಹಿತಂ ಕ್ರಿಯತೇ ನನು ಯಸ್ಯ ಕೃತೇ ಸ […]