Haridasa seva

  • Pannagadri pati namage

    Composer : Shri Purandara dasaru ಪನ್ನಗಾದ್ರಿಪತಿ ನಮಗೆ ನೀ ಗತಿ-ಯೆಂಬುವ ಮತಿಯರಿತು ಈ ಸ್ಥಿತಿ [ಪ] ವೈಕುಂಠವಾಸ ವರಮಂದಹಾಸಭಕ್ತರುಲ್ಲಾಸ ಲಕ್ಷ್ಮೀವಿಲಾಸ |೧| ಮಾನವವೇಷ ಮಂಜುಳಭಾಷಾವಿನುತ ವಿಶೇಷ ಕೌಸ್ತುಭಭೂಷ |೨| ಶಂಕಿಸುತಿರಲು ಸಾಕುವ ಬಾಲಸಂಖ್ಯೆಯ ಬಲ್ಲ ಪುರಂದರ ವಿಠಲ |೩ | pannagAdripati namage nI gati-yeMbuva matiyaritu I sthiti [pa] vaikuMThavAsa varamaMdahAsaBaktarullAsa lakShmIvilAsa |1| mAnavavESha maMjuLaBAShAvinuta viSESha kaustuBaBUSha |2| SaMkisutiralu sAkuva bAlasaMKyeya balla puraMdara viThala |3 |

    , ,
  • Mahime nodirai rayara

    Composer : Shri Kamalanabha vittala [Nidaguruki Jeevubai] ಮಹಿಮೆ ನೋಡಿರೈ ರಾಯರಮಹಿಮೆ ಪಾಡಿರೈ [ಪ] ಜಲಜನಾಭನೊಲುಮೆ ಪಡೆದುಇಳೆಯೊಳು ಪ್ರಖ್ಯಾತರಾದ [ಅ.ಪ] ರಾಘವೇಂದ್ರ ಯತಿಗಳೆಂದುಬಾಗಿ ನಮಿಸುವವರ ಮನದರಾಗ ದ್ವೇಷಾದಿಗಳ ಕಳೆದುನೀಗಿಸುವರೊ ಭವದ ಬಂಧ (೧) ತಾಳ ತಂಬೂರಿ ಪಿಡಿದುಭೋಗಿಶಯನನನ್ನು ಭಜಿಸಿಕೂಗಿ ಪಾಡುತಿರಲು ನಲಿದುಬೇಗ ಪಾಲಿಸುತಲಿ ನಲಿವ (೨) ದೇಶ ದೇಶದವರು ಬಹಳಕ್ಲೇಶ ಪಡುತ ಬರಲು ಅವರಕ್ಲೇಶಗಳನು ಕಳೆದು ಪರಮ ಉ-ಲ್ಲಾಸ ನೀಡಿ ಪೊರೆಯುವಂಥ (೩) ಸೀತಾಪತಿಯ ಪೂಜಿಸುತಲಿಖ್ಯಾತರಾದ ಯತಿಗಳನ್ನುಪ್ರೀತಿಯಿಂದ ಸೇವಿಸುವರಪಾತಕಗಳ ಕಳೆದು ಪೊರೆವ (೪) ಗಳದಿ ಹೊಳೆವ…

  • Mukhyapranashtakam

    Composer : Shri Vadirajaru ಭಕ್ತಿಂ ಶ್ರೀರಮಣಸ್ಯ ಪಾದಯುಗಲೇ ಪ್ರೀತ್ಯಾ ಪ್ರದೇಹೀಶಮಚ್ಚಿತಂ ತತ್ಪಾದಪದ್ಮಚಿಂತನರತಂ ನಿತ್ಯಂ ವಿಧೇಹ್ಯಚ್ಯುತಂ |ತ್ವತ್ತಾತಂ ಮಯಿ ಸುಪ್ರಸನ್ನಮಧುನಾ ವಿಜ್ಞಾಪ್ಯ ಕುರ್ವಂಜಸಾಸ್ವಾಮಿನ್ಪ್ರಾಣಗಣಾಧಿನಾಥ ದಯಯಾ ದಾಸಂ ಹಿ ಮಾಂ ಪಾಲಯ |೧| ತ್ವಯ್ಯುತ್ತಿಷ್ಠತಿ ಯತ್ಕಲೇವರಮಭೂತ್ಪಾತೈಕಪಾತ್ರಂ ಸುರಾ-ಸ್ತ್ರಾತುಂ ನೈವ ಹಿ ಶೇಕುರಾದಿಪುರುಷೋಽಪ್ಯಾಸೀದುಪೇಕ್ಷಾರತಃ |ಶ್ವಾಸಾಖ್ಯಂ ಮನುಮಸ್ಯ ಯತ್ತವ ವಶಂ ಬ್ರೂತೇಽವಿಗೀತಾ ಶ್ರುತಿಃಸ ತ್ವಂ ಪ್ರಾಣಗಣಾಧಿನಾಥ ದಯಯಾ ದಾಸಂ ಹಿ ಮಾಂ ಪಾಲಯ |೨| ಯೇನಾಽಽತ್ಮೀಯಜನಾವನಾಯ ಬಲಿನಾ ನೀತಃ ಪುರೋಚ್ಚಾಚಲ:-ತೀರ್ಣಃ ಪೂರ್ಣಪಯೋನಿಧಿಃ ಖಲಹೃತಾ ದೃಷ್ಟಾ ಚ ಸೀತಾಕೃತಿಃ |ತತ್ತೇ ಕಿಂ ಕಥನೀಯಮಸ್ತಿ…

    ,

error: Content is protected !!