Haridasa seva

  • Prasanna venkata dasare

    Composer : Shri Indirapati vittala ಪ್ರಸನ್ನ ವೇಂಕಟದಾಸರೇ |ಪರಿ ಪಾಲಿಸೆನ್ನನು ಪ್ರಾರ್ಥಿಪೆ | ಪ |ಬನ್ನ ಬಟ್ಟೆನೋ ಘನ್ನ ಮಹಿಮನೆಇನ್ನು ಕರುಣಿಸೋ ಸತ್ ಕೃಪೆ | ಅ.ಪ | ಅಸನವಸನದಿ ವನಿತೆ ವ್ಯಸನದಿಬಿಸಜನಾಭನ […]

  • Lambodara raktambaradhara

    Composer : Shri Jagannatha dasaru ಲಂಬೋದರ ರಕ್ತಾಂಬರಧರ ||ಪ||ಅಂಬರಾಧೀಶ್ವರ ಗೌರಿಕುಮಾರ ||ಅ.ಪ|| ಸಿಂಧುರ ವದನ ಅರವಿಂದ ಸುಂದರವಿಘ್ನಾಂಧಕಾರ ಶರಚ್ಚಂದಿರ ಧೀರ ||೧|| ವರ ಪಾಶಾಂಕುಶ ದಂಡ ಧರ, ಸುಮೋಹಕಶೂರ್ಪ ಕರಣ ತ್ವಚ್ಛರಣ, ಪಂಕಜಗೆ […]

    ,
  • Narahariye ninna

    Composer : Shri Jagannatha dasaru ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆನರಕದಲಿ ಗುರಿಯಾದೆನೊ ಹರಿಯೆ,ಸಿರಿರಮಣ ತವ ಚರಣ ದೊರಕುವುದುಹ್ಯಾಂಗಿನ್ನು ಪರಮ ಪಾಪಿಷ್ಠ ನಾನು ||ಪ|| ಸಾಕಲ್ಯದಿಂದ ಸಾಲಗ್ರಾಮಕಭಿಷೇಕಆಕಳ್-ಹಾಲಲಿ ಮಾಡದೆನಾಲ್ಕೆಂಟು ನಾಯಿಗಳ ಸಾಕಿ ಮನೆಯೊಳುಬದುಕ-ಬೇಕೆಂದು ಹಾಲ […]

    , ,

error: Content is protected !!