Haridasa seva

  • Kashiya hadiyali – Keshava nama

    Composer: Shri Vijaya dasaru ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ (೧) ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ (೨) ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮಪ್ರಯಾಗ […]

    , ,
  • Jaya bho jaya Venkatesha

    Composer: Shri Prasannavenkata dasaru ಜಯಭೋ ಜಯಭೋ ಜಯ ವೆಂಕಟೇಶ ಪ್ರಭೊಜಯಕರ್ತಾ ಭಯಹರ್ತಾಭಯ-ದಾಯಕ ಮೂರ್ತೆ [ಪ] ಫಣಿಗಿರಿವರ ಫಣಮಂದಿರ ಪ್ರಣತಮನೋಹರಘನ ಸದ್ಗುಣಗಣ ಪೂರ್ಣ ಘನ ಶಾಮಲವರ್ಣಮನ್ಮಾನಸ ಮುನಿತಾಪಸ ಮನೋಮಾನಸ ಹಂಸದನುಸುತಹರ ಧನು ಸಂಹರ ದಿನಮಣೀಶ […]

    , ,
  • Sri Krishna Prarthana Suladi – Bheemavva

    ರಾಗ: ಕಾಪಿಧ್ರುವತಾಳಇಂದು ಎನಗೆ ನಿನ್ನ ಸಂದರುಶನ ಸುಖ –ವೊಂದು ತೋರೆನಗರವಿಂದನಯನಮಂದಾಕಿನಿಯ ಪಡೆದ ಮುದ್ದು ಚರಣಸುಂದರಾಂಗ ತೋರೆನಗೆ ಸುರೇಂದ್ರನಾಥಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊಇಂದಿರೆ ಕರಕಮಲದಿಂದ ಪೂಜಿತನಾದಚಂದ್ರವದನ ನಿನ್ನ ಚೆಲುವ ಪಾದಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ […]

    ,

error: Content is protected !!