-
Ninnane Nambide neeraja
Composer: Shri Purandara dasaru ನಿನ್ನನೆ ನಂಬಿದೆ ನೀರಜನಯನಎನ್ನ ಪಾಲಿಸೊ ಇಂದಿರಾರಮಣ |ಪ| ಗೌತಮ ಮುನಿಯ ಶಾಪದಲಿ ಅಹಲ್ಯೆಯುಪಥದೊಳು ಶಿಲೆಯಾಗಿ ಮಲಗಿರಲುಪತಿತಪಾವನ ನಿನ್ನ ಪಾದ ಸೋಕೆ ಸತಿಯಾಗೆಅತಿಶಯದಿ ಭಕುತರನು ಕಾಯಿದನೆಂಬೋದು ಕೇಳಿ |೧| ಬಲವಂತ ಉತ್ತಾನಪಾದ-ರಾಯನಣುಗನಮಲತಾಯಿ ನೂಕಲಡವಿಯೊಳಗೆಜಲಜಾಕ್ಷ ನಿನ್ನನು ಕುರಿತು ತಪವಿ-ರಲಾಗೆ ನೀನವಗೆ ಧ್ರುವಪಟ್ಟ ಕಟ್ಟಿದ್ದು ಕೇಳಿ |೨| ಸುರನರಲೋಕದಿ ಪುಣ್ಯದ ಜನರನ್ನುಪೊರೆಯಬೇಕೆಂದು ವೈಕುಂಠದಿಂದಸಿರಿಸಹಿತದಿ ಬಂದು ಶೇಷಾಚಲದಿ ನಿಂದುಕರುಣಿ ಶ್ರೀಪುರಂದರವಿಠಲನೆಂಬುದ ಕೇಳಿ |೩| ninnane naMbide nIrajanayanaenna pAliso iMdirAramaNa |pa| gautama muniya SApadali ahalyeyupathadoLu…
-
Smariso sarvada hariya
Composer : Shri Purandara dasaru ಸ್ಮರಿಸೊ ಸರ್ವದ ಹರಿಯ |ಪ|ಸುರವರ ಧೊರೆಯ ಕರುಣಾನಿಧಿಯ |ಅ.ಪ| ಮುನಿಜನ ವಂದ್ಯನ ಮನಸಿಜನಯ್ಯನಮನದಲಿ ಅನುದಿನ ನೆನೆಯೊ ಹರಿಯ ||೧|| ನಂದನ ಕಂದನ ಇಂದಿರೆ ಅರಸನಮಂದರೋಧ್ಧರನ ಚಂದದಿಂದಲಿ ಹರಿಯ ||೨|| ವರಗುಣಪೂರ್ಣನ ಸರಸಿಜನೇತ್ರನಪರವಾಸುದೇವನ ಪ್ರಾಣನ ಪ್ರಿಯನ ||೩|| ಕಂಜದಳೇಕ್ಷನ ಮಂಜುಳ ಹಾರನಅರ್ಜುನ ಸಾರಥಿ ಸಜ್ಜನ ಪ್ರಿಯನ ||೪|| ವೆಂಕಟರಮಣನ ಸಂಕಟಹರಣನಲಕ್ಷ್ಮೀರಮಣನ ಪುರಂದರವಿಠಲನ ||೫|| smariso sarvada hariya |pa|suravara dhoreya karuNAnidhiya |a.pa| munijana vaMdyana manasijanayyanamanadali anudina neneyo hariya…
