Srinivasa

  • Baruvanene Ranga node

    Composer : Shri Vijayadasaru ಬರುವನೇನೆ ರಂಗ ನೋಡೆ , ಸೌಭಾಗ್ಯ ನಿಧಿಯು [ಪ]ಬರುವನೇನೆ ರಂಗ ನೋಡೆ , ಕರುಣದಿಂದ ಮಾತನಾದೆ,ಗರುಡನೇರಿ ಗಗನದೊಳಗೆ ಕಡಳೊಲುದಿಸಿದ ಚಂದ್ರನಂತೆ [ಅ.ಪ] ಸಾಟಿಯಿಲ್ಲದೆ ಬೆಲೆಯು ಬಾಳುವ, ನವರತ್ನದಕಿರೀಟವನ್ನೆ ಧರಿಸಿ ಮೆರೆಯುತ |ಹಾಟಕಾಂಬರವನುಟ್ಟು ಲಲಾಟದಲ್ಲಿ ತಿಲಕವಿಟ್ಟು,ನೋಟದಲ್ಲಿ ಜಗವ ಮೋಹಿಪ ಕೋಟಿ ಸೂರ್ಯರುದಿಸಿದಂತೆ [೧] ಶಂಖ ಚಕ್ರಗಳನೆ ಧರಿಸುತ,ವೈಯ್ಯಾರದಿಂದ ಬಿಂಕದಿಂದ ಕೊಳಲನೂದುತ |ಪಂಕಜಾಕ್ಷಿಯರ ಮನವ, ಮಂಕು ಮಾಡಿ ಕುಣಿಸುತಿರುವವೆಂಕಟೇಶ ಪಂಕಜಾಕ್ಷ ಶಂಕರಾದಿ ಸುರರವಂದ್ಯ [೨] ಮುತ್ತಿನ್-ಹಾರಗಳನೆ ಧರಿಸುತ, ವೈಯ್ಯಾರದಿಂದಪುತ್ಥಳಿಯ ಸರವು ಹೊಳೆಯುತ |ಅಚ್ಚ ಶ್ರೀ…

  • Dayavirali ennalli

    Composer : Shri Vijayadasaru ದಯವಿರಲಿ ಎನ್ನಲ್ಲಿ ಧರಣಿಧರನೆ || ಪ ||ಭಯಗಳನು ಪೋಗಾಡು ಭಕ್ತಜನ ಪ್ರೀಯಾ || ಅ.ಪ || ಎರಗಿಸುವುದು ಚರಣದಲಿ ಶಿರಸು |ಎರಗಲಿ ನಿನ್ನ ಧ್ಯಾನದಲಿ ಮನಸು ||ಎರವೆರವು ಮಾಡದಲೆ ನಿನ್ನ ನಾಮಾಮೃತವ |ಎರದು ಸಾಕುವದು ಸಂತತ ಎನ್ನ ಬಿಡದೆ || ೧ || ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ |ಶ್ರುತಿಗಳೊಳು ಪೇಳುತಿದೆ ವರದೊರದೂ ||ಕ್ಷಿತಿಯೊಳಗೆ ರವಿ ಶಶಿಯ ಗತಿತಪ್ಪಿದರೇನು |ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ || ೨ ||…

  • Nodide na nodide

    Composer : Shri Vijayadasaru ನೋಡಿದೇ ನಾ ನೋಡಿದೇ | ನೋಡಿದೇ ನಾ ನೋಡಿದೇ |ಮೂಡಲ ಗಿರಿಯ ವಾಸನ ಯಾತ್ರೆಯ ಮಾಡಿದೆ ನಾ ಮಾಡಿದೆ | ಅ.ಪ.| ಬೆಟ್ಟವ ಕಂಡೆನು ಸೋಪಾನಂಗಳು ನಿಟ್ಟುಸಿರಿಕ್ಕದೆ ಏರಿದೆ |ಕಟ್ಟೆ ಕಡೆಯಣ ಗೋಪುರ ಶಿಖರ ದಿಟ್ಟಿಸಿ ಕಣ್ಣಿಲಿ ನೋಡಿದೆ |ಈ ಸಮಸ್ತರ ಗುರುವಾದ ಭಾರತಿ ಈಶನ ಪಾದಕೆ ಎರಗಿದೆ |ಕ್ಲೇಶವ ಕಳೆದು ಎದುರಾಗಿ ಪೊಳೆವ ಶ್ರೀಶನ ಮಹದ್ವಾರ ನೋಡಿದೇ | ೧ | ಬಲವಾಗಿ ಬಂದು ಸ್ವಾಮಿ ಪುಷ್ಕರಣಿ ಒಳಗೆ ವರಹನ…

error: Content is protected !!