-
Tolasadakkiya
Composer : Shri Vijayadasaru ಜಯಮಂಗಳಂ ನಿತ್ಯಶುಭ ಮಂಗಳಂ |ಪ| ತೊಳಸದಕ್ಕಿಯ ತಿಂಬ ಕಿಲುಬುತಳಿಗೆಯಲುಂಬಕೊಳಗದಲಿ ಹಣಗಳನು ಅಳೆಸಿಕೊಂಬಇಲ್ಲ ತನಗೆಂದು ಸುಳ್ಳು ಮಾತನಾಡಿದರೆಎಲ್ಲವನು ಕಸಗೊಂಬ ಕಳ್ಳ ದೊರೆಗೆ |೧| ತನ್ನ ನೋಡುವೆನೆಂದು ಮುನ್ನೂರ ಗಾವುದಬಂದುತನ್ನ ಗುಡಿಯಾ ಪೊಕ್ಕ ಜನರಿಗೆಲ್ಲಾಹೊನ್ನು ಹಣ ಕಸಿದುಕೊಂಡು ತನ್ನದರುಶನ ಕೊಡದೆಬೆನ್ನೊಡೆಯ ಹೊಡೆಸುವ ಅನ್ಯಾಯಕಾರಿಗೆ |೨| ಗಿಡ್ಡ ಹಾರವನಾಗಿ ಒಡ್ಡಿ ದಾನ ಬೇಡಿದುಡ್ಡು ಕಾಸುಗಳಿಗೆ ಕೈ ನೀಡಿ, ಅಡ್ಡಬಿದ್ದ ಜನರ ವಿಡ್ಡೂರಗಳ ಕಳೆದುದೊಡ್ಡವರ ಮಾಳ್ಪ ಸಿರಿವಿಜಯವಿಠ್ಠಲಗೆ |೩| jayamaMgaLaM nityaSuBa maMgaLaM |pa| toLasadakkiya tiMba…
-
Shri Venkatesha parijata
Composer : Shri Anantadreesharu Explanation by Shri Kesava Rao Tadipatri Adhyaya 1 Adhyaya 2 Adhyaya 3 Adhyaya 4 Adhyaya 5 Adhyaya 6 Adhyaya 7 Adhyaya 8 Adhyaya 9 Adhyaya 10 Adhyaya 1 ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕುಷ್ಟ ಇತೀಡಿತಃ |ಗೊಕ್ಷೀರಸಿಕ್ತಸರ್ವಾಂಗೋ ವಲ್ಮೀಕಸ್ಥಃ ಶುಭಂ ದಿಶೇತ್ || ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿರಾನತಿ ಮಾಡಿ ಬೇಡುವೆ |ಭಾಸಿಭಾಸಿಗೆ ಎನಗೆ ಬುದ್ಧಿ ವಿಕಾಸ ಕೊಡು ಎಂದು |ಆಶು ಕೊಲ್ಲಾಪುರದ ದೇವಿಗೆ ಬ್ಯಾಸರದೆ…
-
Sriranga Vittalana shrimukutake
Composer : Shri Shripadarajaru ಶ್ರೀರಂಗವಿಠಲನ ಶ್ರೀ ಮುಕುಟಕೆ ಶರಣು ||ಪ||ಶಿರದಲೊಪ್ಪುವ ನೀಲ ಕುಂತಳಕೆ ಶರಣುಸಿರಿ ಸಹೋದರನರ್ಧ ಲಲಾಟಕೆ ಶರಣು ||ಅ.ಪ|| ಸೊಂಪು ನೋಟದ ಚೆಲುವ ಸೋಗೆ ಗಣ್ಣಿಗೆ ಶರಣುಸಂಪಿಗೆಯ ಕುಸುಮ ಸಮ ನಾಸಿಕಕೆ ಶರಣುಗುಂಪು ರತ್ನದ ಕರ್ಣ ಕುಂಡಲಗಳಿಗೆ ಶರಣುಇಂಪು ದರ್ವಣನಿಭ ಕಪೋಲಗಳಿಗೆ ಶರಣು ||೧|| ಕುಂದ ಕುಟ್ಮಲ ಪೋಲ್ವ ದಂತ ಪಂಕ್ತಿಗೆ ಶರಣುಅಂದವಾಗಿರುವ ಬಿಂಬೋಷ್ಠಕ್ಕೆ ಶರಣುಚಂದ್ರಿಕಾ ನಿಭ ಮುದ್ದು ಮಂದಹಾಸಕೆ ಶರಣುನಂದಗೋಪನ ಮುದ್ದು ಕಂದನಿಗೆ ಶರಣು ||೨|| ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣುಅಬ್ಜಮುಖಿಯಿರುವ…
