Srinivasa

  • Mangalam – Nandana Kanda

    Composer: Shri Harapanahalli Bheemavva ನಂದನ ಕಂದ ಸುಂದರ ಕೋಮಲಾಂಗಚಂದ್ರ ವದನ ಮುಚುಕುಂದ ವರದಗೆಮಂಗಳಂ ಮಂಗಳಂ || ಮುದ್ದು ಮುಖದಲಿ ತಿದ್ದಿಟ್ಟ ತ್ರಿನಾಮವಹದ್ದುವಾಹನ ಕದ್ರು ಸುತ ಫಣಿ ಶಯನ |ಶ್ರೀಶ ಭೀಮೇಶ ಕೃಷ್ಣನೆ ವೆಂಕಟೇಶಸಾಸಿರ ನಾಮದೊಡೆಯ ಶ್ರೀನಿವಾಸ |ಮಂಗಳಂ ಮಂಗಳಂ || naMdana kaMda suMdara kOmalAMgacaMdra vadana mucukuMda varadagemaMgaLaM maMgaLaM || muddu muKadali tiddiTTa trinAmavahadduvAhana kadru suta PaNi Sayana |SrISa BImESa kRuShNane veMkaTESasAsira nAmadoDeya SrInivAsa |maMgaLaM maMgaLaM…

  • Srinivasanu Banda Koneri

    Composer: Shri Purandara dasaru ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ |ವಾಣಿಯರಸನಯ್ಯನು || ಪ ||ವೇಣುಗಾನಲೋಲ ಮೋಸಮಾಡಲು ಬಂದ |ದೀನರಕ್ಷಕನಯ್ಯ ಮೋಹನಕೃಷ್ಣ || ಅ.ಪ || ಪತಿತಪಾವನ ಬಂದ ಸಚ್ಚಿದಾನಂದನು |ಹಿತಕರನು ಬಂದ ನಿಖಿಳವೇದ ||ಪ್ರತಿಪಾದ್ಯನು ಬಂದ ಹಿಗ್ಗುತಲಿ ನಿಂದ |ಮತಿಗೆಡಿಸಿ ಪೋದನಯ್ಯ ಮುದ್ದುರಂಗಯ್ಯ ಕೃಷ್ಣ || ೧ || ಉಡುಪಿನಿಲಯ ಬಂದ ಉಡುಪನಂತ್ಹೊಳೆಯುತ |ತಟಿಯಂತೆ ಮರೆಯಾದ ಕಾಣಬಾರದ ವಸ್ತು ||ಉಟ್ಟದ್ದು ತೊಟ್ಟದ್ದು ಇಟ್ಟದ್ದು ನೋಡಲು |ಅಷ್ಟು ಮಾಯವಯ್ಯ ಬಲು ಮಾಯವಯ್ಯ || ೨ || ಏಸು…

  • Shobhana Shobhanave

    Composer: Shri Purandara dasaru ಶೋಭಾನ ಶೋಭಾನವೆ ||ಪ|| ಭೂದೇವಿಯರಸ ವೆಂಕಟರಾಯಗೆಶೋಭಾನ ಶೋಭಾನವೆ |ಅ.ಪ| ಅಂದು ಕ್ಷೀರಾಂಬುನಿಧಿ ಮೊದಲಾಗಿಇಂದಿರೆ ಹರುಷದಿಂದುದಿಸಿ ಬಂದುಕಂದರ್ಪ ಕೋಟಿ ಲಾವಣ್ಯ ಮೂರುತಿಯಾದಮಂದಾರ ಮಾಲೆಯ ಹಾಕಿದ ದೇವಗೆ |೧| ಜನಕನ ಮನೆಯಲ್ಲಿ ರಾಜಾಧಿ ರಾಜರುಎಣಿಕೆಯಿಲ್ಲದಲೆ ಬರುತಿರಲುಸನಕಾದಿ ವಂದ್ಯನ ಕಂಡು ಸಂತೋಷದಿಜಾನಕಿ ಮಾಲೆಯ ಹಾಕಿದ ರಾಮಗೆ |೨| ರುಕುಮನು ಶಿಶುಪಾಲಗನುಜೆಯೀಯುವನೆಂದುಸಕಲರಾಯರಲ್ಲಿ ಬಂದಿರಲಾಗಿಭಕುತವತ್ಸಲನನ್ನು ಕಂಡು ಸಂತೋಷದಿರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ |೩| ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯುಮಿತ್ರವಿಂದೆಯು ಲಕ್ಷಣೆಯು ಜಾಂಬವತಿಮತ್ತೆ ಆ ಸೋಳ ಸಾಹಸ್ರ ಕನ್ನಿಕೆಯರಪ್ರತ್ಯಕ್ಷವಾಳಿದ ಕಲ್ಯಾಣನಿಗೆ…

error: Content is protected !!