Rama

  • Ava siriyali neenu

    Composer : Shri Kanakadasaru ಆವ ಸಿರಿಯಲಿ ನೀನು ಎನ್ನ ಮರೆತೆದೇವ ಜಾನಕಿರಮಣ ಪೇಳು ರಘುಪತಿಯೆ |ಪ| ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆಸ್ಥಿರವಾಗಿ ಹೇಳೆನಗೆ […]

  • Rama raghukula lalaama

    Composer : Shri Gurugopala Vittala ರಾಮ ರಘುಕುಲ ಲಲಾಮ ರಣರಂಗಭೀಮ ಸುರಸಾರ್ವಭೌಮ ತಾಮಸ ಅಸುರರಾಮನಿಧೆ ಭಕುತ ಚಿಂತಾಮಣಿಯೆ ಪರಿಪೂರ್ಣಕಾಮ ಗುಣಗಣಭೂಮ ||ಪ|| ಶಶಿ ಶೇಖರ ವರದಿಂದ ಶಶಿರಾದ್ಯ ಸುರರುತ್ರಿದಶರ ಬಾಧಿಸಲು ಸಾಗಿಪೋಗಿಬಿಸಜ ಸಂಭವಗೆ […]

  • Jaya Jayatu Shri Rama

    Composer : Shri Abhinava Janardana Vittala ಜಯ ಜಯತು ಶೀ ರಾಮ ಇನ ಕುಲಾಬ್ಧಿಗೆ ಸೋಮಜಯ ಜಯ ಸುಗುಣ ಸ್ತೋಮ ಸಾರ್ವಭೌಮ ಲಲಾಮಜಯ ಜಯ ರಮಾಧಾಮ ದುರುಳ ದೈತ್ಯ ವಿರಾಮಜಯ ಜಯ ಸುಜನ […]

error: Content is protected !!