Purandara dasaru

  • Enu heLali naanu

    Composer : Shri Purandara dasaru ಏನು ಹೇಳಲಿ ನಾನು ಕೃಷ್ಣನ ಮಹಿಮೆ,ಯಾರಿಗೂ ತಿಳಿಯದಮ್ಮ [ಪ] ಹೊತ್ತಾರೆದ್ದು ಯಶೊದೆಮುತ್ತು ಪೋಣಿಸುತಿದ್ದಳುಹತ್ತಿಲಿದ್ದ ಕೃಷ್ಣ ಬಂದು ಒಂದುಮುತ್ತು ತೆಗೆದು ಕೊಂಡುಸುತ್ತಲಿದ್ದ ಹುಡುಗರ ಸಹಿತಹಿತ್ತಲೊಳಗೆ ದಿಟ್ಟ ಪೋದ (೧) ಪರಿ ಪರಿ ಚಿಂತೆಯಿಂದಯಶೋದೆ ನಾರಿಯರ ಕಳುಹಿದಳುಸಂದು ಸಂದಿಲಿ ಹುಡುಕಿ ಹುಡುಕಿಕಂದ ಕಾಣಾನೆಂದು ಬರಲುಒಂದು ಕ್ಷಣದಲಿ ಕೃಷ್ಣಬಂದು ಯೆದುರಾಗಿ ನಿಂತ (೨) ಕಂದಯ್ಯನ ಕರ ಪಿಡಿದುಯಶೋದೆ ಕರೆತಂದಳು ಅರಮನೆಗೆಕಂದ ಬಹಲ ಹಸಿದನೆಂದು,ತುತ್ತು ಮಾಡಿ ಉಣಿಸಿದಳುಮುತ್ತು ಏನು ಮಾಡಿದೆಯೆಂದುಸಿಟ್ಟಿನಿಂದ ಕೇಳಿದಳು (೩) ಹೆತ್ತ ತಾಯ…

  • Dudu dudu ODi baro

    Composer : Shri Purandara dasaru ದುಡು ದುಡು ಓಡಿ ಬಾರೊ ದುಡುಕುಗಾರ |ದುಡು ದುಡು ಓಡಿ ಬಾರೊ | ಪ | ದುಡು ದುಡು ಓಡಿ ಬಾ ನೋಡಿ ಮುದ್ದಾಡುವೆ |ಪಾಡಿ ಮೈಮರೆತು ನಾ ನೋಡಿ ಕುಣಿವೆನು | ಅ.ಪ | ನಲಿವೇನು ನಿನ್ನ ನೋಡಿ ನಾಲ್ಮೊಗನಯ್ಯ |ನಳನೆಯ ಮಧ್ಯದಲಿ |ಕಾಲ್ಗೆಜ್ಜೆ ಪೆಂಡೆಗಳು ಗಲುಗಲು ಗಲುಕೆನುತ |ಸುಲಲಿತ ಮಹಿಮನೆ ಕೋಳಲಾ ಕೈಯ್ಯಲ್ಲಿ ಪಿಡಿದು |೧| ಬಿಡುವೋದು ಥರವಲ್ಲವೋ ಪಾಂಡವ ಪಕ್ಷ | ತಡವೇಕೆ ಮಾಡುವಿಯೋ |ಬಿಡುವೋದು…

  • Hyange bareditto pracheenadalli

    Composer : Shri Purandara dasaru ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿಹಾಂಗೆ ಇರಬೇಕು ಸಂಸಾರದಲ್ಲಿ || ಪ || ಪಕ್ಷಿ ಅಂಗಳದಲ್ಲಿ ಬಂದು ಕೂತಂತೆಆ ಕ್ಷಣದಲ್ಲಿ ಅದು ಹಾರಿಹೋದಂತೆ || ೧ || ನಾನಾ ಪರಿಯಲ್ಲಿ ಸಂತೆ ನೆರೆದಂತೆನಾನಾ ಪಂಥವ ಹಿಡಿದು ಹೋದಂತೆ || ೨ || ಮಕ್ಕಳಾಡಿ ಮನೆ ಕಟ್ಟಿದಂತೆಆಟ ಸಾಕೆಂದು ಅಳಿಸಿ ಹೋದಂತೆ || ೩ || ವಸತಿಕಾರನು ವಸತಿ ಕಂಡಂತೆಹೊತ್ತಾರೆದ್ದು ಹೊರಟು ಹೋದಂತೆ || ೪ || ಸಂಸಾರ ಪಾಶವ ನೀನೇ ಬಿಡಿಸಯ್ಯಕಂಸಾರಿ ಪುರಂದರವಿಠ್ಠಲರಾಯ…

error: Content is protected !!