-
Venkatesha Bedikombe
Composer : Shri Purandara dasaru ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ||ಪ||ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ ||ಅ|| ನಷ್ಟ ಮೊದಲಾದಂಥ ಕಷ್ಟ ಬಿಡಿಸೊ, ನಿನ್ನಪಟ್ಟದ ರಾಣಿಗೆ ಹೇಳಿ ಎನಗೆ ಪದವಿ ಕೊಡಿಸೊನಿನ್ನ ಇಷ್ಟಭಕ್ತ ಜನರೊಳು ಎನ್ನ ಸೇರಿಸೊ ಈಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ |೧| ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ, ಪೊಂ-ಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊಗಟ್ಯಾಗಿ ಸಕ್ಕರೆ ತುಪ್ಪದ ಓರಿಗೆ ಉಣ್ಣಿಸೊ, ಮುಂದೆಹುಟ್ಟಿಹ ಕರ್ಮಂಗಳ ಎನಗೆ ಬಿಡಿಸೊ |೨| ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ…
-
Madhwaraya guru madhwaraya
Composer : Shri Purandara dasaru ಮಧ್ವರಾಯ ಗುರು ಮಧ್ವರಾಯ ಗುರುಮಧ್ವರಾಯ ಗುರು ಮಧ್ವರಾಯ |ಪ| ರಾಮಾವತಾರದೊಳೊಮ್ಮೆ ಮಧ್ವರಾಯನೀ ಮಹಾ ಹನುಮನಾದ್ಯೋ ಮಧ್ವರಾಯಕಾಮಿತಾರ್ಥ ಸುರರಿಗಿತ್ಯೋ ಮಧ್ವರಾಯಮುಷ್ಟಿಯಿಂದ ರಾವಣನ ಗೆದ್ಯೋ ಮಧ್ವರಾಯ ||೧|| ಕೃಷ್ಣಾವತಾರದೊಳೊಮ್ಮೆ ಮಧ್ವರಾಯನೀ ದಿಟ್ಟ ಕಲಿ ಭೀಮನಾದ್ಯೋ ಮಧ್ವರಾಯಕುಟ್ಟಿದ್ಯೋ ಕೌರವನೆಲ್ಲ ಮಧ್ವರಾಯ ಶ್ರೀಕೃಷ್ಣನ ಹಿತವ ಪಡೆದ್ಯೋ ಮಧ್ವರಾಯ ||೨|| ಧರಣಿಯೊಳು ಯತಿಯಾಗಿ ಮಧ್ವರಾಯದುರುಳ ಮಾಯಿ ಮದವ ಮುರಿದ್ಯೋ ಮಧ್ವರಾಯಗುರು ವ್ಯಾಸರ ಹಿತವ ಪಡೆದ್ಯೋ ಮಧ್ವರಾಯಪುರಂದರ ವಿಠ್ಠಲನ ದಾಸನಾದ್ಯೋ ಮಧ್ವರಾಯ ||೩|| madhvarAya guru madhvarAya gurumadhvarAya…
-
Saari Bandane
Composer : Shri Purandara dasaru ಸಾರಿ ಬಂದನೆ ಪ್ರಾಣೇಶ ಬಂದನೆಸಾರಿ ಬಂದು ಲಂಕಾಪುರವ ಮೀರಿದ ರಾವಣನಕಂಡು ಧೀರನು ವಯ್ಯಾರದಿಂದ |ಅ.ಪ| ವಾಯುಪುತ್ರನೇ ಶ್ರೀರಾಮನ ದೂತನೇಪ್ರೀತಿಯಿಂದ ಸೀತಾಂಗನೆಗೆಮುದ್ರಿಕೆಯ ತಂದಿತ್ತವನೆ ||೧|| ಭೀಮಸೇನನೇ ಕುಂತಿ ತನಯನೇವಿರಾಟನ ಮನೆಯಲಿ ನಿಂತು ತಾಕೀಚಕನನ್ನು ಸಂಹರಿಸಿದವನೆ ||೨|| ಮಧ್ವರಾಯನೇ ಸರ್ವಜ್ಞ ಶ್ರೇಷ್ಠನೆಅದ್ವೈತವ ಗೆದ್ದು ಪುರಂದರ ವಿಠಲನಮುಂದೆ ನಿಂತವನೆ ||೩|| sAri baMdane prANEsha baMdanesAri baMdu laMkApurava mIrida rAvaNanakaMDu dhIranu vayyAradiMda |a.pa| vAyuputranE SrIrAmana dUtanEprItiyiMda sItAMganegemudrikeya taMdittavane ||1||…
