-
Rama namava nudi
Composer : Shri Purandara dasaru ರಾಮನಾಮವ ನುಡಿ ನುಡಿ |ಕಾಮಕ್ರೋಧವ ಬಿಡಿ ಬಿಡಿ |ಶ್ರೀ ರಾಮನಾಮವ ನುಡಿ ನುಡಿ ||ಪ||ಶ್ರೀ ರಾಮ್ ಜಯ್ ರಾಮ್ | ಗುರುಗಳ ಚರಣವ ಹಿಡಿ ಹಿಡಿ |ಹರಿ ನಿರ್ಮಾಲ್ಯವ ನೀ ಮುಡಿ ಮುಡಿ ||ಕರಕರೆ ಭವಪಾಶ ಕಡಿ ಕಡಿ | ಬಂದ |ದುರಿತವನೆಲ್ಲ ಹೊಡಿ ಹೊಡಿ |೧| ಸಜ್ಜನರ ಸಂಗವ ಮಾಡೋ ಮಾಡೋ |ದುರ್ಜನರ ಸಂಗವ ಬಿಡೋ ಬಿಡೋ ||ಅರ್ಜುನ ಸಾರಥಿರೂಪ ನೋಡೋ ನೋಡೋ | ಹರಿ |ಭಜನೆಯಲಿ ಮನ…
-
Bannisi Gopi taa
Composer : Shri Purandara dasaru ಬಣ್ಣಿಸಿ ಗೋಪಿ ತಾ ಹರಸಿದಳು || ಪ ||ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ || ಆಯುಷ್ಯವಂತನಾಗು ಅತಿ ಬಲ್ಲಿದನಾಗು |ಮಾಯದ ಖಳರ ಮರ್ದನ ನೀನಾಗು ||ರಾಯರ ಪಾಲಿಸು ರಕ್ಕಸರ ಸೋಲಿಸು |ವಾಯಸುತಗೆ ನೀನೊಡೆಯನಾಗೆನುತ || ೧ || ಧೀರನು ನೀನಾಗು ಅತಿ ದಯಾಂಬುಧಿಯಾಗು |ಆ ರುಕ್ಮಿಣಿಗೆ ಅರಸು ನೀನಾಗೆನುತ ||ಮಾರನ ಪಿತನಾಗು ಮಧುಸೂದನನಾಗು |ದ್ವಾರಾವತಿಗೆ ನೀ ದೊರೆಯಾಗೆನುತ || ೨ || ಆನಂದ ನೀನಾಗು ಅಚ್ಯುತ ನೀನಾಗು |ದಾನವಾಂತಕನಾಗು…
-
Ragi tandeera
Composer : Shri Purandara dasaru ರಾಗಿ ತಂದಿರಾ – ಭಿಕ್ಷಕೆ – ರಾಗಿ ತಂದಿರಾ || ಪ.|| ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ||ಅ.ಪ|| ಅನ್ನದಾನವ ಮಾಡುವರಾಗಿ |ಅನ್ನ ಛತ್ರವನಿಟ್ಟವ ರಾಗಿ ||ಅನ್ಯವಾರ್ತೆಯ ಬಿಟ್ಟವರಾಗಿ |ಅನುದಿನ ಭಜನೆಯ ಮಾಡುವರಾಗಿ ||೧|| ಮಾತಾಪಿತರನು ಸೇವಿಪರಾಗಿ |ಪಾಪ ಕರ್ಮವ ಬಿಟ್ಟವರಾಗಿ |ರೀತಿಯ ಬಾಳನು ಬಾಲುವರಾಗಿ |ನೀತಿ ಮಾರ್ಗದಲಿ ಖ್ಯಾತರಾಗಿ ||೨|| ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪ್ರಾಣ ರಾಯರ ದಾಸರಾಗಿ ||೩|| ಕಾಮಕ್ರೋಧಗಳ-ನಳಿದವರಾಗಿ…
