-
Srinivasa Kalyana – Purandara dasaru
ಶ್ರೀ ಪುರಂದರದಾಸಕೃತ ಶ್ರೀನಿವಾಸಕಲ್ಯಾಣರಾಗ: ಮಧ್ಯಮಾವತಿಆದಿತಾಳ ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು|ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ ||ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು |ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ || ೧ || ಚೋಳ ಭೃತ್ಯನು ಶಿರವನೊಡೆದ ಗಾಯವ ನೋಡಿ |ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ ||ಹೇಳಿದೌಷಧ ಮಾಡಿ ಕ್ರೋಢರೂಪಿಯ ಕಂಡು |ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ || ೨ || ಇರುತಿರಲೊಂದಿನ ತುರಗವನೆ ಸ್ಮರಿಸುತಲಿ |ತುರಗ ಬರಲು ಕಂಡು ಮುದದಿ ತಾನೇರಿ ||ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು…
-
Kannare kandenayya
Composer: Shri Purandara dasaru ಕಣ್ಣಾರೆ ಕಂಡೆನಯ್ಯ ಪದ್ಮನಾಭನ್ನ |ಪದ್ಮನಾಭನ್ನ ಅನಂತ ಪದ್ಮನಾಭನ್ನ |ಪ| ಪದ್ಮತೀರ್ಥ ಸ್ನಾನ ಮಾಡಿಪಟ್ಟೆ ಮಡಿಯನುಟ್ಟು ಕೊಂಡುಪಟ್ಟೆ ನಾಮ ಹಾಕಿಕೊಂಡ ಪಾದ ಪದ್ಮವಾ |೧| ಗರುಡ ಗಂಬ ದರ್ಶನ ಮಾಡಿಗರುಡ ದೇವರ ಮುಂದೆ ನಿಂತುಗರುಡ ನಾಭಿ ಕಮಲದಿಂದ ಪಾದ ಪದ್ಮವಾ |೨| ಐದು ಲಕ್ಷ ಬ್ರಾಹ್ಮಣರಿಗೆಅನ್ನ ದಾನವನ್ನೆ ಮಾಡಿಮುದ್ದು ಪುರಂದರ ವಿಠಲಾನ ಪಾದ ಪದ್ಮವಾ |೩| kaNNAre kaMDenayya padmanABanna |padmanABanna anaMta padmanABanna |pa| padmatIrtha snAna mADipaTTe maDiyanuTTu koMDupaTTe…
-
Amma nimma manegalalli
Composer : Shri Purandara dasaru ಅಮ್ಮ ನಿಮ್ಮ ಮನೆಗಳಲ್ಲಿನಮ್ಮ ರಂಗನ ಕಂಡಿರೇ ||ಪ|| ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದಶ್ರೀ ಗಂಧ ಮೈಯೊಳಗಮ್ಮಲೇಸಾಗಿ ತುಳಸಿಯ ಮಾಲೆಯ ಹಾಕಿದವಾಸುದೇವನು ಬಂದ ಕಂಡಿರೇ ||೧|| ಕರದಲ್ಲಿ ಕಂಕಣ ಬೆರಳಲ್ಲಿಉಂಗುರ ಕೊರಳಲ್ಲಿ ಹಾಕಿದ ಹುಲಿಯುಗುರಮ್ಮಅರಳೆಲೆ ಕನಕ ಕುಂಡಲ ಕಾಲಲನುಗೆಉರಗ ಶಯನ ಬಂದ ಕಂಡಿರೇ ||೨|| ಕುಂಕುಮ ಕಸ್ತೂರಿ ಕರಿ ನಾಮ ತಿದ್ದಿಶಂಖ ಚಕ್ರಗಳ ಧರಿಸಿಹನಮ್ಮಬಿಂಕದಿಂದಲಿ ಕೊಳಲೂದುತ್ತ ಪಾಡುತ್ತಪಂಕಜಾಕ್ಷನು ಬಂದ ಕಂಡಿರೇ ||೩|| ಮಾವನ ಮಡುಹಿದ ಶಕಟನಕೆಡಹಿದ ಗೋವರ್ಧನ ಗಿರಿ ಎತ್ತಿದನಮ್ಮಆವ…
