Purandara dasaru

  • Samsaravembantha bhagyavirali

    Composer : Shri Purandara dasaru ಸಂಸಾರವೆಂಬಂಥ ಭಾಗ್ಯವಿರಲಿ ||ಪ||ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ|| ತಂದೆ ನೀನೇ ಕೃಷ್ಣ, ತಾಯಿ ಇಂದಿರೆ ದೇವಿ,ಪೊಂದಿದ ಅಣ್ಣನು ವನಜ ಸಂಭವನು,ಇಂದುಮುಖಿ ಸರಸ್ವತೀ ದೇವಿಯೆ ಅತ್ತಿಗೆಯು,ಎಂದಿಂದಿಗೂ ವಾಯು ದೇವರೆ ಗುರುವು |೧| ಭಾರತೀ ದೇವಿಯೆ ಗುರು ಪತ್ನಿ ಎನಗೆ,ಗರುಡ ಶೇಷಾದಿಗಳೆ ಗುರು ಪುತ್ರರು,ಹರಿದಾಸ-ನೆಂಬುವರೆ ಇಷ್ಟ ಬಾಂಧವರೆನಗೆ,ಹರಿ ಭಜನೆ ನಡೆಯುತಿಹ ಸ್ಥಳವೆ ಮಂದಿರವು |೨| ಸರುವಾಭಿಮಾನವನು ತ್ಯಜಿಸುವುದೆ ಸುಸ್ನಾನ,ಹರಿಯ ನಾಮವೆ ಇನ್ನು ಅಮೃತಪಾನ,ವರದ ಪುರಂದರ ವಿಠ್ಠಲ ನಿನ್ನ ಪಾದ ಧ್ಯಾನ,ಕರುಣಿಸಿ ಅನವರತ ಕರಪಿಡಿದು…

  • Enu madidarenu hindina

    Composer : Shri Purandara dasaru ಏನು ಮಾಡಿದರೇನು ಹಿಂದಿನ ಕರ್ಮ ಫಲತಾನು ಮಾಡಿದ ಕರ್ಮ ತನಗಲ್ಲದೆ [ಪ] ಮರಳಿ ಮರಳಿ ನೀರಿನೊಳಗೆ ಪೊಕ್ಕರು ಇಲ್ಲಹೊರೆ ಹೊತ್ತು ತಲೆ ಪರಟಿಯಾದರಿಲ್ಲ |ಭರದಿಂದ ಭೂಮಿಯನ್ನು ತೋಡಿ ನೋಡಿದರಿಲ್ಲಪರರಿಗೆ ಬಾಯಿದೆರೆದು ಪಲ್ಕಿರಿದರಿಲ್ಲ [೧] ಬಲು ದೇಹವನು ಹ್ರಸ್ವ ಮಾಡಿ ಬೇಡಿದರಿಲ್ಲಕುಲಗೇಡಿ ತಾನಾಗಿ ತಿರುಗಿದರಿಲ್ಲ |ತಲೆಯ ಜಡೆ ಗಟ್ಟಿ ಅರಣ್ಯ ಸೇರಿದರಿಲ್ಲಕೊಳಲೂದಿ ತುರುಗಳನು ಕೈದರಿಲ್ಲ [೨] ಧೀರತನವನು ಬಿಟ್ಟು ದಿಗಂಬರಾದರು ಇಲ್ಲಮೀರಿ ರಾವುತನಾಗಿ ಹೋರಿದರಿಲ್ಲ |ಧಾರಾಣಿಯೊಳಪ್ರತಿಮ ಪುರಂದರ ವಿಠ್ಠಲನೇಆರಿಗಳವಯ್ಯ ವಿಧಿ ಮೀರಿ…

  • Achyutananta govinda

    Composer : Shri Purandara dasaru ಅಚ್ಯುತಾನಂತ ಗೋವಿಂದನೆಂಬ ವಸ್ತುಎನ್ನ ಕೈ ಸೇರಿತು ||ಪ|| ಎಷ್ಟು ಪುಣ್ಯವ ಮಾಡಿದೆನೋಪರವಸ್ತು ಎನ್ನ ಕೈಯ ಸೇರಿತು ||ಅಪ|| ವೆಚ್ಚ ಮಾಡಲಾಗದುಇದು ಮುಚ್ಚಿ ಬಚ್ಚಿಡಲಾಗದುಹೊತ್ತಾರೆದ್ದು ಕೀರ್ತನೆ ಮಾಡುವವಸ್ತು ಎನ್ನ ಕೈ ಸೇರಿತು ||೧|| ಕ್ಷೀರ ಸಾಗರದಮೃತವ ತಂದಕಾಮಧೇನು ಎನ್ನ ಕೈಯ ಸೇರಿತುನೀಲ ವರ್ಣನಾದ ಪಾಲಿಪ ಹೊಸ ದಿವ್ಯನೀಲ ಮಾಣಿಕ್ಯ ಕೈ ಸೇರಿತು ||೨|| ಸುರ ಮುನಿಗಳು ಕೂಡಲು ಇದುಹರಳಿಗೆ ಬೆಲೆಯಾಗದುವರದ ಪುರಂದರ ವಿಠ್ಠಲರಾಯನೆಂಬಒಡವೆ ಎನ್ನ ಕೈಯ ಸೇರಿತು ||೩|| acyutAnaMta gOviMdaneMba…

error: Content is protected !!