Prasannavenkata dasaru

  • Satata Kalyana Achyuta

    Composer : Shri Prasannavenkata dasaru ರಾಗ: ಸಿಂಧುಭೈರವಿ ಖಂಡಛಾಪುತಾಳ ಸತತ ಕಲ್ಯಾಣ ಅಚ್ಯುತ ಭಟರಿಗೆ || ಪ ||ರತಿಪತಿ ಪಿತನಂಘ್ರಿ ರತ ಮಹಾತ್ಮರಿಗೆ || ಅ ಪ || ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲ |ಕ್ರೋಧ ನೃಪಭಯವಿಲ್ಲ ಕಾಕುಮತಿ ಇಲ್ಲ ||ಖೇದ ಮನಕಿಲ್ಲ ಖಿನ್ನತೆಯು ಮುಖಕಿಲ್ಲ |ಶ್ರೀಧವನ ನವ ಭಕುತಿಶೀಲ ಜೀವರಿಗೆ || ೧ || ಅರಿಗಳೆ ಸಖರಕ್ಕು ಅತಿವಿಷ ಅಮೃತವಕ್ಕು |ಉರಗ ಪೂಮಾಲೆಯಕ್ಕು ಉರಿ ತಣ್ಣಗಕ್ಕು ||ಶರಧಿ ಗೋಷ್ಪದವಕ್ಕು ಶರಘಾತ ಬೆಂಡಕ್ಕು |ನರಹರಿಯ ನಾಮವನು ನಂಬಿ…

  • Prasanna venkata dasare

    Composer : Shri Indirapati vittala ಪ್ರಸನ್ನ ವೇಂಕಟದಾಸರೇ |ಪರಿ ಪಾಲಿಸೆನ್ನನು ಪ್ರಾರ್ಥಿಪೆ | ಪ |ಬನ್ನ ಬಟ್ಟೆನೋ ಘನ್ನ ಮಹಿಮನೆಇನ್ನು ಕರುಣಿಸೋ ಸತ್ ಕೃಪೆ | ಅ.ಪ | ಅಸನವಸನದಿ ವನಿತೆ ವ್ಯಸನದಿಬಿಸಜನಾಭನ ನೆನೆಯದೆ |ಮೋಸ ಹೋದೆನೋ ಘಾಸಿಯಾದೆನೋಲೇಸೆಣಿಸಿ ನಿಮ್ಮಡಿ ಸಾರಿದೆ |೧| ತಕ್ರ ಬೇಡಲು ವಕ್ರ ಮಾತಿಗೆಕ್ಷಿಪ್ರದಲಿ ಗೃಹ ತ್ಯಜಿಸಿದೆನಕ್ರಹರ ಅಕ್ರೂರ ವರದ ಶ್ರೀಚಕ್ರಿ ಅರಸುತ ಚರಿಸಿದೆ |೨| ಮಣಿಸಿ ಹಣಿಸುವ ಜಗವಕುಣಿಸುವ |ಕುಣಿಸುವನ ನೀ ತಣಿಸಿದೆ |ಕೃಷ್ಣ ಕಥನವ ಮನನ ಮಥನವ |ಗಂಧರ್ವ…

  • Neeranjaneya Dheera

    Composer : Shri Prasannavenkata dasaru ನೀರಾಂಜನೇಯ ಧೀರ ಮಾರುತಿರಾಯ [ಪ]ಎರಗಿದೆ ನಿನ್ನ ಚರಣಗಳಿಗಿಂದೆಹರಿ ಕರುಣ ಕೊಡಿಸಿ ಪೊರೆ ಕರುಣಾನಿಧೆ [ಅ.ಪ] ಉದಧಿಲಂಘಿಸಿ ಮುದದಿ ಮುದ್ರಿಕೆಯ ಸಲ್ಲಿಸಿಒದಗಿದ ಅಸುರರ ವಧಿಸಿ, ಧರ್ಮಜನನುಜನೆನಿಸಿ |ಬಾದರಾಯಣಸೂತ್ರ ಬುಧಜನಕೊದಗಿಸಿ,ಮೆದಿನಿಯೊಳಗೆ ಮೆರೆದಿ ನಿಜದಾಸನೆನಿಸಿ [೧] ನೀನೊಲಿಯೆ ಹರಿ ತಾನೊಲಿವ ಜಗದಿನಿನ್ನೊಲುಮೆಯಿಂದಲೆ ಮುಕುತಿ ಜ್ಞಾನವು ನಿಜದಿ |ನಿನ್ನ ಮಹಿಮೆಗಳಿಗೆಣೆ ಗಾಣೆ ಸುಜ್ಞಾನನಿಧಿಜನುಮ ಜನುಮಕು ನೀ ಗುರುವಾಗೊ ದಯದೀ [೨] ನೀರ ಹನುಮಾ ನೆನೆವೆ ನಿನ್ನ ನಾಮಕರಿಗಡದ ಕೋಟೆಯಲಿ ನೆಲೆ ನಿಂತ ಭೀಮಸಾರಿದೆ ಪರ ತತ್ವವಾದ…

error: Content is protected !!