-
Salahu sukhateerthamata
Composer : Shri Prasannavenkata dasaru Shri Sumateendra Tirtharu : 1692 – 1725Ashrama Gurugalu : Sri Sureendra TeertharuAshrama Shishyaru : Sri Upendra TeertharuAradhana : Ashvija Krishna Dwadashiपूर्णप्रज्ञमतांभॊधि पूर्णॆंदुमकलज्किनम् ।सुजनांबुधि भास्वन्तं सुमतींद्रगुरुं भजॆ ॥pUrNapraj~jamatAMBOdhi pUrNEMdumakalajkinam |sujanAMbudhi BAsvantaM sumatIMdraguruM BajE || ಸಲಹು ಸುಖತೀರ್ಥಮತ ಜಲಧಿ ಚಂದ್ರನಳಿನೀಶಾರ್ಚಕ ಇಂದ್ರ ಇಳೆಗೆ ಸುಮತೀಂದ್ರ [ಪ.] ಅತುಳ ತತ್ವಾರ್ಥ ಗೋಪ್ರತತಿ ಸಂಪೂರ್ಣ ದುರ್ಮತಿ ಮಾಯಿಮತತಮ ವಿಶದಗುಣಸತತ ವಿದ್ವತ್ ಕುಮುದ…
-
Sharanu munimaniye
Composer : Shri Prasannavenkata dasaru Shri Sumateendra Tirtharu : 1692 – 1725Ashrama Gurugalu : Sri Sureendra TeertharuAshrama Shishyaru : Sri Upendra TeertharuAradhana : Ashvija Krishna Dwadashiपूर्णप्रज्ञमतांभॊधि पूर्णॆंदुमकलज्किनम् ।सुजनांबुधि भास्वन्तं सुमतींद्रगुरुं भजॆ ॥pUrNapraj~jamatAMBOdhi pUrNEMdumakalajkinam |sujanAMbudhi BAsvantaM sumatIMdraguruM BajE || ಶರಣು ಮುನಿ ಮಣಿಯೆ ಸುಮತೀಂದ್ರ –ಕರುಣಾಮೃತದ ಖಣಿಯೆಶರಣೆಂದವರಿಗೆ ವರಚಿಂತಾಮಣಿಯೆಧರೆಯ ಮೇಲಿನೊಬ್ಬ ಧೊರೆ ನಿನಗೆಣೆಯೆ ||ಅ.ಪ.|| ಸಂತತ ಸೇವಕ ಸಂತರಿಗೊಲಿದೀಗಸಂತತಿ ಸಂಪದವಿತ್ತೆ ಬೇಗಶಾಂತ ಶುಭಗುಣ…
-
Mahatige Mahatu
Composer : Shri Prasannavenkata dasaru ರಾಗ: ಶಿವರಂಜಿನಿ, ಖಂಡಛಾಪುತಾಳ ಮಹತಿಗೆ ಮಹತು ಶ್ರೀಹರಿಯ ನಾಮ |ಬಹು ಭಾಗ್ಯವಂತರಿಗೆ ದೊರೆವುದೀ ನಾಮ || ಪ || ಹಿಂದೊದಗಿದಘರಾಶಿ ಬೀಸಿ ಬಿಸುಟುವ ನಾಮ |ಮುಂದೆ ಬಹ ದುರಿತಕಡ್ಡಾದ ನಾಮ ||ಮಂದಮತಿ ಕತ್ತಲೆಗೆ ಬಾಲಾರ್ಕ ಸಮ ನಾಮ |ದಂದುಗದ ಬಳ್ಳಿಯನು ಕಡಿವ ನಾಮ || ೧ || ಮುಕುತಿ ನಗರವ ತುಂಬಿಸುವ ಅಭಯಕರ ನಾಮ |ಶಕುತರ ಮಾಲಿಕೆಗೆ ಅಭಯದ ನಾಮ ||ಅಕಳಂಕ ದಾಸರಿಗೆ ಆದ್ಯಂತಗತ ನಾಮ |ಭಕುತರೆಡರಿನ ಗಿರಿಗೆ ವಜ್ರ…
