Prasannavenkata dasaru

  • Karunadi pore Haridasa

    Composer : Shri Gurugopala vittala on Shri Prasannavenkata dasaru ಕರುಣದಿ ಪೊರೆ ಹರಿದಾಸವರೇಣ್ಯ ಯೆನ್ನಾ |ಸಿರಿ ಪ್ರಸನ್ವೆಂಕಟದಾಸಾನುದಾಸ ಘನ್ನಾ [ಪ] ಹರಿ ಮಹಿಮಾವೃತ ಭಾಗವತದ ಸಾರಾ |ವರ ವರದ್ ಹೇಳಿದನರ್ಘ್ಯ ರತುನ ಹಾರಾ |ಭೂರಿ ಭವಿಗಳುದ್ಧಾರಕಾಗಿ ಪದಪದ್ಯಠಾಯಿಲಿ |ಹರಿ ಚಿತ್ತಾರವಿರಚಿಸಿದ ಪರಮ ಪಾವನ ಸುಚರಿತ್ರ [೧] ಅನುಮಾನತೀರ್ಥರಣುವ್ಯಾಖ್ಯಾನದ ಅರ್ಥ |ಅನುವಾಗ್ ಬುಣಿಸ್ಯಾನಂದವನಿತ್ತ ಸಮರ್ಥ |ಮನನಿಸಿ ಮಾನವ ಸಿಂಗನರಿವ ಸು –ಜ್ಞಾನ ಮತಿಯನಿತ್ತು ಪಾಲಿಸೋ ಪವಿತರ [೨] ಜ್ಞಾನ ಭಕುತಿ ವೈರಾಗ್ಯ ಸಂಪನ್ನನೇ ನೀ |ಯೆನ್ನೊಳಿಹ…

  • Santatam tosham dehi

    Composer : Shri Prasannavenkata dasaru ಸಂತತಂ ತೋಷಂ ದೇಹಿ ತ್ವಂ ದೇಹಿಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ||ಪ|| ದೇಹಿ ದೇಹಿ ತವ ಸ್ನೇಹ ಸುಕವಚಂಬ್ರೂಹಿ ಸುವಚನಂ ಗಹನ ಜ್ಞಾನಂ ||೧|| ಅಭ್ರೋಡುಪ ನಿಭ ಶುಭ್ರ ಶರೀರಾದಭ್ರ ದಯಾನಿಧೆ ವಿಭ್ರಾಜಿತಶಂ ||೨|| ವಾಸವ ಸೇನಾಧೀಶ ಖಳಾನ್ವಯನಾಶ ಸ್ವಜನ ಪರಿಪೋಷ ಸುತೋಷಂ ||೩|| ಭೂರಿ ಫಲದ ಭಯದೂರ ಕುಮಾರ ಕುಮಾರ ಸುಧಾರಾತೀರಗ ಸುಮತಿಂ ||೪|| ಪನ್ನಗ ನೃಪ ಸುಪನ್ನಗ ನಗಪ ಪ್ರಸನ್ನವೆಂಕಟಪತಿ ಚಿನ್ಮಯ ಭಕ್ತಿಂ ||೫|| saMtataM…

  • Hakkiya hegaleri

    Composer : Shri Prasannavenkata dasaru ಹಕ್ಕಿಯ ಹೆಗಲೇರಿ ಬಂದವಗೆನೋಡಕ್ಕ ಮನಸೋತೆ ನಾನವಗೆ |ಅ.ಪ| ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ |೧| ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರಅದಿತಿಯ ಕುಂಡಲ ಕಳಿಸಿದ ಹರ ವಿಧಿಸುರನೃಪರನು ಸಲಹಿದ |೨| ಉತ್ತಮ ಪ್ರಾಗ್ಜೋತಿಷಪುರವ ಭಗದತ್ತಗೆ ಕೊಟ್ಟ ವರಾಭಯವಕರ್ತ ಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ |೩| ನರಕಚತುರ್ದಶಿ ಪರ್ವದ ದಿನ ಹರುಷದಿ ಪ್ರಕಟಾದನು ದೇವಶರಣಾಗತಜನ ವತ್ಸಲಾ ರಂಗ…

error: Content is protected !!