-
Narasimhana bhajisi
Composer : Shri Prasannavenkata dasaru ನಾರಸಿಂಹನ ಭಜಿಸಿ ಭವ ಭೀತರು |ತೋರುವಡಗುವ ವಿಭವ ಸುಖಕೆ ನಡುಗೀ (ಪ) ದಾವ ಭವ ವಾರಿಧೀಯೊಳುಂಡುಟ್ಟು ಸತಿ ಸುತರು |ಜೀವದೊಲ್ಲಭರೆಂದು ಕೆಡುವರೊ ಕಣಾ |ದಾವ ನೀರಟ್ಟಿಸಲದೆ ಮಡುವಿಲಿಹ […]
-
Swami narasimha
Composer : Shri Prasannavenkata dasaru ಸ್ವಾಮಿ ನರಸಿಂಹ ಶರಣು ಶರಣುಶ್ರೀಮಹಾ ಅಹೋಬಲ ನಿಲಯ ದೇವ ಶರಣು [ಪ] ಭವನಾಶಿನಿಯ ಕೂಲಭವನ ಭಟಪ್ರತಿಪಾಲಭವಸಹಸ್ರಾಂಬಕರ ಭಯವಿದೂರಭುವನಕದ್ಭುತ ಗಾತ್ರ ಭಜಕ ಜನತಾಪತ್ರಭವಕರ್ದಮ ಶೋಷ ಬುಧರ ಪರಿತೋಷ [೧] […]