Prasannavenkata dasaru

  • Venkatesha Shri

    Composer : Shri Prasannavenkata dasaru ವೆಂಕಟೇಶ ಶ್ರೀ ವೆಂಕಟೇಶ ಪಾಲಿಸುಕಿಂಕರನ ವೆಂಕಟೇಶ [ಪ] ಸುವರ್ಣಮುಖರಿಲಿ ಶಿವನುತಪಾದಾಬ್ಜ ಸುವರ್ಣಗಿರಿ ವೆಂಕಟೇಶನವ್ಯ ಚಂದನ ಮೃಗನಾಭಿ ಚರ್ಚಿತಗಾತ್ರಅವ್ಯಾಕೃತನೆ ವೆಂಕಟೇಶ [೧] ಹಲವಪರಾಧಿ ನಾ ಭೂರಿದಯಾಳು ನೀನೆಲೆಗೆ ನಿಲ್ಲಿಸು ವೆಂಕಟೇಶಬಲು ತಮ ತುಂಬಿದ ಭವದಿ ಕರುಣ ಶಶಿಬೆಳಗು ಬೆಳಗು ವೆಂಕಟೇಶ [೨] ತಂದೆ ತಾಯಿ ನೀನೆ ಸಖ ಸಹೋದರ ನೀನೆಹಿಂದೆ ಮುಂದೆ ನೀ ವೆಂಕಟೇಶಹೊಂದಿದ ಬಂಟನ ಕಂದಾಯ ನಡೆಸಯ್ಯಕುಂದನಾಡದೆ ವೆಂಕಟೇಶ [೩] ಸಾಕು ನೀ ಸಾಕದಿದ್ದರೆ ಬಿಡು ನಾ ಬಿಡೆಜೋಕೆ ಬಿರುದು…

  • Sharanu Sharanu Jaya Muniraya

    Composer : Shri Prasannavenkata dasaru ಶರಣು ಶರಣು ಜಯ ಮುನಿರಾಯ ಸ್ವಾಮಿ,ಶರಣಾಗತ ತಾತ್ವಿಕ ಪ್ರಿಯ | ಪ | ಶ್ರೀ ಮಧ್ವಗುರು ದಯವನು ಪಡೆದು |ಅದೇ ಮಹಿಮನ ಮನೆಯೊಳು ಬಂದು |ನೇಮದಿ ತುರ್ಯಾಶ್ರಮ ವಲಿದೆ ಈಭೂಮಿಯೊಳಗೆ ಇಂದ್ರನ ಪರಿಯಲ್ಲಿ | ೧ | ಅಶೃತ ಪ್ರಭೆ ಬುಧರೊಳು ಬೀರಿನಾನಾ, ಶೃತಿಯರ್ಥ ಪ್ರಕಟದೋರಿ |ಶಾಶ್ವತದ್ಯಕ್ಷಾದಿ ತ್ರಿಪ್ರಮಾಣವ,ನಿಜಾಶ್ರಿತರಿಗೆ ಪೇಳಿದೆ ಅನುವ | ೨ | ವೇದಾಂಬುಧಿಯೊಳು ಸುಧೆದೆಗೆದುರಾಮ ಪಾದಕರ್ಪಿಸಿ ಬುಧ ಜನಕೆರೆದು |ಕೈದುಗಳಂತೆ ಪ್ರಮೇಯಾರ್ಥವಿಡಿದೆ |ಜಯನಾದದಿಂ ದುರ್ವಾದಿಗಳ ಕೊಚ್ಚಿದೆ…

  • Tutisalalave Jaya munindrana 

    Composer : Shri Prasannavenkata dasaru ತುತಿಸಲಳವೆ ದ್ವಿಜಕುಲೇಂದ್ರ |ಕ್ಷಿತಿಗೆ ಇಂದ್ರ ಸುಗುಣ ಸಾಂದ್ರ ದಶ |ಮತಿ ಮತಾಬ್ಧಿ ಪೂರ್ಣ ಚಂದ್ರ |ಯತಿ ಮೃಗೇಂದ್ರ ಜಯ ಮುನೀಂದ್ರನಾ |ತುತಿಸಲಳವೆ ಜಯ ಮುನೀಂದ್ರನಾ [ಪ] ಚಾರುವೇದಕ್ಷೀರ ನಿಧಿಗೆ ಭಾರಸೂತ್ರ ಮಂದಾರವಿಟ್ಟು |ಧೀರ ಮಧ್ವ ಶಾಸ್ತ್ರ ವಾಸುಕಿಥೋರ ನೇಣ ಸುತ್ತಿ ಕಡದುಸಾರ ನ್ಯಾಯಸುಧಾರಸವನು ವಿಬುಧರೊಡನೆ |ಶ್ರೀರಮಣಗೆ ಅರ್ಪಿಸಿ ನಲಿವನಾ |ಇದಕ್ಕೆ ತಾಳ | ಲಾರದಸುರ ಮಾಯಿಗಳೊದದನಾಜಯ ಮುನೀಂದ್ರನಾ [೧] ಅಶ್ರುತ ಜ್ಞಾನ ಪ್ರಭೆಯ ಕಿರಣ |ಆಶ್ರಿತ ಚಕೋರಗಳಿಗೆ ಉಣಿಸಿ |ಸುಶ್ರುತಿಯಾರ್ಥ…

error: Content is protected !!