Krishna

  • Keshava baa

    Composer : Shri Kamalanabha vittala [niDaguruki jIvUbAyi] ಕೇಶವ ಬಾ ನಾರಾಯಣ ಬಾಮಾಧವ ಬಾ ಮಧುಸೂದನ ಬಾ [ಪ] ಗೋವಿಂದ ಬಾ ಗೋಪಾಲ ಬಾಗೋವರ್ಧನ ಗಿರಿಧಾರಿಯೆ ಬಾ [ಅ.ಪ] ರಂಗನೆ ಅಂದಿಗೆ ಗೆಜ್ಜೆಯ […]

  • Baro yadukula tilaka

    Composer : Shri Vidyaprasanna Tirtharu ಬಾರೋ ಯದುಕುಲ ತಿಲಕ ನಲಿಯುತಬಾರೋ ಯದುಕುಲ ತಿಲಕ [ಪ] ನಂದಕುಮಾರ ಸುಂದರಾಕಾರಬೃಂದಾವನ ಲೋಲ ನಲಿಯುತ [೧] ನಗುಮಲ್ಲಿಗೆಯ ಚಿಗುರಿನ ಮುಖದಜಗಮೋಹನ ಬಾಲ ಸದನಕೆ [೨] ಅಧರಾಮೃತದ ಮಧುರಸ […]

  • Jaya devi jaya Bhagavad geete

    Composer : Shri Kakhandaki Krishna dasaru ಜಯದೇವಿ ಜಯದೇವಿ ಜಯ ಭಗವದ್ಗೀತೆ |ಶ್ರಯ ಸುಖದಾಯಕ ಮಾತೇ ಶೃತಿ ಸ್ಮೃತಿ ವಿಖ್ಯಾತೇ (ಪ) ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ |ಸೋಹ್ಯವ ಕಾಣದೆ ತನ್ನೊಳು ತಾನೇ […]

error: Content is protected !!