-
Swagatam Krishna – Sapta sagarava
Composer : Shrikara Vittala ಸ್ವಾಗತಂ ಕೃಷ್ಣ ಸ್ವಾಗತಂ ಕೃಷ್ಣಸ್ವಾಗತಂ ಕೃಷ್ಣ ಸ್ವಾಗತಂ ಸಪ್ತಸಾಗರವ ದಾಟುತ ಬಂದನುಉಡುಪಿಯಿಂದಲೇ ಶ್ರೀ ಕೃಷ್ಣಕ್ಲಪ್ತ ಸಮಯದಲಿ ಶ್ರೀ ಸುಗುಣೇಂದ್ರರುಕರುಣಿಸಿಹರೆಮಗೆ ಶ್ರೀ ಕೃಷ್ಣ ||೧|| ಸ್ವಾಗತಂ ಕೃಷ್ಣ….. ದ್ವಾರಕೆಯಲಿ ರುಕ್ಮಿಣಿಯರ್ಚಿಸಿರುವಕಡೆಗೋಲು […]
-
Nambide nambide ambujaksha
Composer : Shri Helavanakatte Giriyamma ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನನಂಬಿದೆ ನಂಬಿದೆ ನಂಬಿದೆನಯ್ಯ ||ಪ|| ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತಪೊರೆದ ಮಹಾನುಭಾವ ಮುರಹರ ನಿನ್ನ ||೧|| ಶಕ್ತನೆ ನಿನ್ನಯಾ ಭಕ್ತಿಯಿಂ ಭಜಿಸುವೆಭಕ್ತರಿಗೆಲ್ಲ ನೀನು […]