-
Bit hyage iralin ee charana
Composer : Shri Amba bai ಬಿಟ್ಹ್ಯಾಗೆ ಇರಲಿನ್ನೀ ಚರಣ | ರಂಗ [ಪ.]ವಿಠ್ಠಲನಾ ಪುಟ್ಟ ಚರಣಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ [ಅ.ಪ.] ಭಕ್ತರಿಗೊಲಿಯುವ ಚರಣಾ | ವೇದಉಕ್ತಿಗೆ ನಿಲುಕದ ಚರಣಾಹತ್ತಿ […]
-
Ranganyake tirugi baarane
Composer : Shri Prasannavenkata dasaru ರಂಗನ್ಯಾಕೆ ತಿರುಗಿ ಬಾರನೆ ಅಂತರಂಗಪೀಠದಿ ಮೊಗದೋರನೆ [ಪ.] ಮಂಗಳಾಂಗನೊಳು ಮಾತಾಡದೆ ಸತಿಕಂಗಳು ದಣಿಯದೆ ನೋಡಿಅಂಗನೆ ಹ್ಯಾಂಗೆ ಜೀವಿಸಲಮ್ಮಎನ್ನಿಂಗಿತವಾರಿಗುಸುರಲಮ್ಮ [೧] ಕಲ್ಲೆದೆಯಾದೆ ಇನಿತುದಿನ ಜೀವಕೊಲ್ಲದು ಹೋಯೆಂಬ ರೋದನಫುಲ್ಲನಾಭನ ಎಂಜಲುಂಡರೆ […]
-
Ishtu dina intha sukha
Composer : Shri Indiresha ankita ಇಷ್ಟು ದಿನ ಇಂಥ ಸುಖ ಕಾಣಲಿಲ್ಲ ಕೃಷ್ಣಈ ದಿನ ನೋಡಿ ತುಷ್ಟನಾದೆನೊ ದೇವಾ [ಪ] ಆಟಗಳು ಸುಖವಲ್ಲ ಕೃಷ್ಣ ನೋಟಗಳು ಸುಖವಲ್ಲಪಾಠಗಳು ಸುಖವಲ್ಲ ಕೂಟವಲ್ಲ ತೋಟದೊಳು |ರವಿಸುತನ […]