-
Toredu jeevisabahude
Composer : Shri Kanakadasaru ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ || ಪ ||ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ || ಅ ಪ || ತಾಯಿ ತಂದೆಯ ಬಿಟ್ಟು ತಪವ ಮಾಡಲಿ ಬಹುದು […]
-
Neenupeksheya made
Composer : Shri Kanakadasaru ನೀನುಪೇಕ್ಷೆಯ ಮಾಡೆ ಬೇರೆ ಗತಿಯಾರೆನಗೆ, ನಿಗಮಗೋಚರ ಮುಕುಂದ |ಗಾನರಸಲೋಲ ಆಗಮಶೀಲಭಕ್ತ ಪರಿಪಾಲ ಸನ್ನುತ ಗೋಪಾಲ ಬಾಲ ||ಪ|| ಜಪತಪಾನುಷ್ಠಾನ ಜಪಿತನೆಂದೆನಿಸುವೆನೆಜಾಣತನವೆನ್ನೊಳಿಲ್ಲ,ಗುಪಿತದಿಂ ದಾನ ಧರ್ಮವನು ನಾ ಮಾಡುವೆನೆಅಪರಿಮಿತ ಧನವು ಇಲ್ಲ […]
-
Nanu Neenu Ennadiro
Composer : Shri Kanakadasaru ನಾನು ನೀನು ಎನ್ನದಿರೊ ಹೀನ ಮಾನವ || ಪ ||ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ || ಅ ಪ || ಹೆಣ್ಣು ಹೊನ್ನು ಮಣ್ಣು ಮೂರು […]