-
Laali adida Ranga
Composer : Shri Vadirajaru ಲಾಲಿ ಆಡಿದ ರಂಗ ಲಾಲಿ ಆಡಿದ [ಪ.]ಬಾಲೆ ರುಕ್ಮಿಣಿ ದೇವೇರೊಡನೆಮೂರು ಲೋಕನಾಳ್ವ ದೊರೆಯು [ಅ.ಪ] ಸಾಧು ಮಚ್ಚಕಚ್ಚಪ ರೂಪನಾಗಿಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತುಭೂದೇವಿಯರೊಡನೆ ಕೃಷ್ಣ (೧) ಬೆಟ್ಟವನ್ನು ಬೆನ್ನಲಿಟ್ಟುಮಿತ್ರೆ […]
-
Ta Ta Ta ranga ninna pada
Composer : Shri Shripadarajaru ತಾ ತಾ ತಾ ತಾ ತಾ ರಂಗ ನಿನ್ನ ಪಾದಥೈ ಥೈ ಥೈ ಥೈ ಥೈ ಎಂದು ಕುಣಿಯುತ ||ಪ|| ನಿಗಮವ ತಂದು ನಗವ ಬೆನ್ನಲಿ ಹೊತ್ತುಅಗೆದು ಬೇರು […]
-
Beegadiru ele manava
Composer : Shri Vyasarajaru ಬೀಗದಿರು ಎಲೆ ಮಾನವಾಧಿಗಿ ಧಿಗಿ ಧಿಗಿಯೆನುತ ನಿನಗೇಕೆ ಗರ್ವ [ಅ] ವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆಶೂರತನದಲಿ ಶಂತನು ತನಯನೇನೊಸ್ವರದಲಿ ತುಂಬುರನೆ ಗೀತದಲಿ ನಾರದನೆಪರಾಶರ ಮುನಿಯೆ ವ್ರತತಿ ಪಟ್ಟದಲ್ಲಿ (೧) […]