-
Node node enna mukhava
Composer : Shri Shrida vittala ನೋಡೆ ನೋಡೆ ಎನ್ನ ಮುಖವ ನೋಡತಕ್ಕದೆನೋಡದಿರುವುದುಚಿತವೇ ಯವೆಯನಿಕ್ಕದೆ ||ಪ|| ಯವೆಯನಿಕ್ಕದೆ ನೋಡಲೇನೊ ಮೀನಳಲ್ಲ ಎನ್ನಧವನ ಬಿಟ್ಟು ದೂರ ಹೊಂದುವ ಗರತಿಯಲ್ಲ ||೧||ಭಾರ ಹೊರುವಳಲ್ಲ ಯಾಕಿಷ್ಟು ದೂರ ಬಂದಿಭಾರಿ […]
-
Enidu Roopa Shri Narahare
Composer : Shri Pradyumna Tirtharu ಏನಿದು ರೂಪ ಶ್ರೀ ನರಹರೆ [ಪ] ಏನಿದು ರೂಪವೋ ಮನಸಿಜನಯ್ಯನೇನೆನಿಸಿದವರ ಹೃದ್ವನಜದೊಳ್ ಮೆರೆವುದೂ [ಅ.ಪ] ಮಾರನ ಪಿತನೆಂದು ಕರೆಸಿ ಕೊಂಬುವನಿಗೆಮೋರೆಯೊಳ್ ಮೂರು ಕಣ್ಣುಗಳ ಧರಿಸಿರುವುದು (೧) ಪರಮ […]