-
Sallado Krishna sallado
Composer : Shri Purandara dasaru ಸಲ್ಲದೋ ಕೃಷ್ಣ ಸಲ್ಲದೋಸಲ್ಲದೋ ಕೃಷ್ಣ ಸಲ್ಲದೋ ಸಿರಿವಲ್ಲಭ ಇದ ನೋಡಿ ಪಾಲಿಸಬೇಕೋ [ಪ] ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನುಮತ್ತೆ ತುರುವಿಂಡು ಬಿಟ್ಟು ಮೆಲ್ಲಿಸುವುದು (೧) ಸಾವಿರ ಹೊನ್ನಿಕ್ಕಿ […]
-
Sampattu ninagindu posadayite
Composer : Shri Vijayadasaru ಸಂಪತ್ತು ನಿನಗಿಂದು ಪೊಸದಾಯಿತೆ |ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ [ಪ] ಪಾಲು ಮೊಸರು ಕದ್ದು ಗೋವಳರೆಂಜಲನುಂಡು |ತಾಳ ಫಲಗಳ ಮೆದ್ದದು ಮರದಿಯಾ ||ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು […]
-
Kande kande kandenamma
Composer : Shri Purandara dasaru ಕಂಡೆ ಕಂಡೆ ಕಂಡೆ ನಮ್ಮ |ಕಂಗಳ ಧೇನುವ ಕಂಡೆ || ಪ ||ಮಂಗಳಮೂರುತಿ ಮನ್ನಾರ ಕೃಷ್ಣನ || ಅ.ಪ || ಉಟ್ಟ ಪೀತಾಂಬರ ತೊಟ್ಟ ವಜ್ರಾಂಗಿಯ |ಪುಟ್ಟ […]
