-
Govinda govinda Rama
Composer : Shri Vadirajaru ಗೋವಿಂದ ಗೋವಿಂದ ರಾಮ |ಗೋವಿಂದ ನಾರಾಯಣ || ಗೋವಿಂದ ಗೋಪಾಲಕೃಷ್ಣ !ಗೋವಿಂದ ನಾರಾಯಣ [ಪ] ಸೋಮಾಸುರನೆಂಬ ದೈತ್ಯ |ಸಾಮಕ ವೇದವನೊಯ್ಯಲುಮ |ಸೋಮಾಸುರನನ್ನು ಕೊಂದು |ಸಾಮಕವೇದವ ತಂದನುಮ [೧] ಗುಡ್ಡವು […]
-
Kunidado Ranga Nalidado
Composer : Shri Vadirajaru ಕುಣಿದಾಡೊ ರಂಗ ನಲಿದಾಡೊ [ಪ] ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ [ಅ.ಪ] ಪತಿಯಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿ ದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂ ಧಿಮಿ ಧಿಮಿಕೆನ್ನುತ [೧] […]
-
Sevakanelo Nanu
Composer : Shri Vadirajaru ರಾಗ: ಮಧ್ಯಮಾವತಿ, ಖಂಡಛಾಪುತಾಳ ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ॥ ಪ ॥ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವುದೆಮ್ಮನು ಶ್ರೀರಘೂವರ ರಾವಣಾಂತಕ ರಕ್ಷಿಸೆನ್ನನು ॥ಗೋವರ್ಧನಧರ ದೇವ […]