-
Gubbiyalo Govinda – Keshava pancharatna
Composer : Shri Vadirajaru ಗುಬ್ಬಿಯಾಳೊ ಗೋವಿಂದ ಗೋವಿಂದಾ |ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ |ಪ| ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ |೧| ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು […]
-
Nenevenanudina – Bhagavata dashamaskanda
Composer : Shri Vadirajaru ನೆನೆವೆನನುದಿನ ನೀಲನೀರದವರ್ಣನ ಗುಣ ರನ್ನನ ||ಪ|| ಮುನಿಜನಪ್ರಿಯ ಮುದ್ದು ಉಡುಪಿರಂಗನ ದಯಾಪಾಂಗನ ||ಅ.ಪ|| ದೇವಕೀ ಜಠರೋದಯಾಂಬುಧಿಚಂದ್ರನ ಗುಣ ಸಾಂದ್ರನಗೋವಜ್ರಕೆ ಘನ ಯಮುನೆ ದಾಟಿಬಂದನ ಅಲ್ಲಿ ನಿಂದನಮಾವ ಕಳುಹಿದ ಮಾಯಾ […]