Adhika masa

  • Govinda gopala

    Composer : Shri Vadirajaru ಗೋವಿಂದ ಗೋಪಾಲ ಗೋಪಿಕಾವಲ್ಲಭಗೋವರ್ಧನೋದ್ಧಾರಕ ||ಪ.|| ನಾರಾಯಣಾಚ್ಯುತ ನರಮೃಗ ರೂಪಶ್ರೀಪತಿ ಶೌರಿ ಹರಿವಾರಿಜೋದ್ಭವ ವಂದ್ಯ ವಂದಿತ ಚರಿತ್ರಪುರಮರ್ದನ ಮಿತ್ರ ಪರಮ ಪವಿತ್ರ [೧] ಗರುಡ ತುರಗ ಗಮನ, ಕಲ್ಯಾಣ ಗುಣಗಣ,ನಿರುಪಮ ಲಾವಣ್ಯ, ನಿರ್ಮಲ ಶರಣ್ಯಪರಮ ಮುನಿವರೇಣ್ಯ, ಭಕ್ತ ಲೋಕ ಕಾರುಣ್ಯ [೨] ಇನ ಶಶಿ ಲೋಚನ ಇಂದು ನಿಭಾನನಎನುತ ಕುಂಡಲ ನಾದನ ಕನಕ ಮಯವಾಸನಘನ ಪಾಪನಾಶನಎನುತ ಕುಂಡಲನಾದ ವೇಣುನಾದ ಹಯವದನ [೩] gOviMda gOpAla gOpikAvallaBagOvardhanOddhAraka ||pa.|| nArAyaNAchyuta naramRuga rUpashrIpati shauri…

  • Karpuradaaratiya tandettire

    Composer : Shri Vyasarajaru ಕರ್ಪೂರದಾರತಿಯ ತಂದೆತ್ತಿರೆಚೆಲ್ವ ಸುಪ್ರಕಾಶಗೆ ಸುಜನರ ಕಾಯ್ವಗೆಪಾಂಡವ ಭಾವಗೆ ದೇವರ ದೇವಗೆ [ಅ.ಪ] ನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡುಅರ್ಜುನಪ್ರಿಯ ತಾನು ಕುಬುಜನಾಗಿಹೆಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನ್ನುನಿರ್ಜಿಸಲು ಬಂದ ವಾಮನಗೆ,ನಿಸ್ಸೀಮನಿಗೆ ಪೂರ್ಣ ಕಾಮನಿಗೆ [೧] ನಳಿನನಾಭನೆ ಎಂದು ತಿಳಿದು ಬೇಗನೆಬಲಿ ಕೆಳದಿಯ ಕರೆದು ಉದಕವ ತರಿಸಿಚಲುವ ಪಾದವ ತೊಳೆದು, ಇಳೆಯ ದಾನವ ಮಾಡೆನಳಿನಜಾಂಡಕ್ಕಾಗಿ ಬೆಳೆದವಗೆ,ಬಹು ತಳೆದವಗೆ, ಭೂಮಿಯಳೆದವಗೆ [೨] ಬಲಿಯ ಭಕ್ತಿಗೆ ಮೆಚ್ಚಿ ಚೆಲುವ ಉಡುಪಿಯ ಕೃಷ್ಣಉಳಿದ ಭೂಮಿಯ ತೋರೆನ್ನುತ ನುಡಿಯೆಸೆಲೆ ನಾಚಿಕೆಯಿಂದ…

  • Vikrama Pahi Trivikrama

    Composer: Shri Gurugovinda dasaru ವಿಕ್ರಮಾ – ಪಾಹಿ – ತ್ರಿವಿಕ್ರಮಾ ||ಪ|| ವಿಕ್ರಮ ನಮಿಪೆ ನಾ ನಿನ್ನ |ನೀನು ಚಕ್ರವ ಪಿಡಿದೊಂದು ದಿನ್ನ |ಆಹ! ನಕ್ರನುದ್ಧರಿಸಿದ |ಪ್ರಕ್ರಿಯ ನಾನರಿತ್-ಉರುಕ್ರಮ ಶರಣೆಂಬೆ |ವಕ್ರ ಮನವ ಕಳೆ ||ಅ.ಪ.|| ಪುಟ್ಟ ರೂಪವನೆ ತಾಳುತ್ತಾ |ಬಲಿಯ ಇಷ್ಟಿಯೊಳವನ ಬೇಡುತ್ತಾ |ದಾನ ಕೊಟ್ಟೆನೆಂದವನು ಪೇಳುತ್ತಾ |ಬರೆ ಶಿಷ್ಟ ಶುಕ್ರನು ಬೇಡೆನ್ನುತ್ತಾ |ಆಹ! ಕಟ್ಟಲು ಗಿಂಡೀಯ |ದಿಟ್ಟ ಶುಕ್ರನ ಕಣ್ಣ ಪುಟ್ಟ ದರ್ಭೆಲಿಚುಚ್ಚಿ ಮೆಟ್ಟಿ ನಿಂತೆಯೊ ಬಲಿಯ (೧) ಥೋರ ರೂಪದೊಳು ಅಂಬರಾ…

error: Content is protected !!