Adhika masa

  • Rama nama bhajisidavage

    Composer : Shri Varadagopala vittala ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ || ಪ ||ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ || ಅ.ಪ || ಶಿವನು ಧನ್ಯನಾದ ಮೌನಿ ಯುವತಿ ಪಾವನೆಯಾದಳುರವಿಯ ಸುತನು ಪದವಿ ಪಡೆದ, ಧ್ರುವನು ದಿವಿಜನೆನಿಸಿದ || ೧ || ಕರಿವರ ಪ್ರಹ್ಲಾದ ದ್ರೌಪದಿ ವರ ವಿಭೀಷಣರೆಲ್ಲರೂಹರಿಯ ಸ್ಮರಣೆ ಮಾಡಿ ಸೌಖ್ಯ ಭರಿತರಾಗಲಿಲ್ಲವೇ || ೨ || ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳುವರದ ಗೋಪಾಲ ವಿಠಲನ ನಾಮ ದುರಿತಕಾನನ ಪಾವಕ…

  • Sambalakittukollo

    Composer : Shri Venugopala dasaru ಸಂಬಳಕಿಟ್ಟುಕೊಳ್ಳೊ ಕೃಷ್ಣ ಕೃಪಾಳೋ | ಪ |ಸಂಬಳಕಿಟ್ಟುಕೋ ನಿನ್ನ ಹಂಬಲದಲ್ಲಿರಬೇಕೆಂಬುದೇ ಎನಗೆ ತುಂಬಿ ತುಳುಕುತಿದೆ || ಅ . ಪ || ಆರೆಕವಡಿ ಒಲ್ಲೆ ಸಂಬಳ | ನಿನ್ನಹೆಸರ್ಹೇಳಿ ಮಾಡುವೆ ಗೋಪಾಳ |ಪರಟಿ ತಂಬೂರಿ ಹಿಡಿದು ತಿರಿದುಂಡು ಕೊಂಡು ಬಂದು |ಕರೆದಾ ಕೆಲಸಕ್ಕೆ ಸಿದ್ಧನಾಗುವೆ ಈ ಕ್ಷಣ || ೧ || ಮಧ್ವರಾಯರ ಮನೆಯೋಳು ಅನುಗಾಲಇದ್ದೆ ಕೆಳಿಕೊ ಗುಣಗಳ |ಪ್ರದ್ಯುಮ್ನ ಇವು ನಿನ್ನ ಬುದ್ಧಿಗೆ ಬಂದರೆ |ಇದ್ದಾರೆ ಇರಲಿ ಎಂಬೋದಿದ್ದರೆ…

  • Rama Nama Payasakke

    Composer : Shri Purandara dasaru ರಾಮನಾಮ ಪಾಯಸಕ್ಕೆಕೃಷ್ಣನಾಮ ಸಕ್ಕರೆವಿಟ್ಠಲನಾಮ ತುಪ್ಪವ ಬೆರಸಿಬಾಯಿ ಚಪ್ಪರಿಸಿರೊ ||ಪ|| ಒಮ್ಮಾನ ಗೋಧಿಯ ತಂದುವೈರಾಗ್ಯ ಕಲ್ಲಲಿ ಬೀಸಿಸುಮ್ಮಾನೆ ಸಜ್ಜಿಗೆ ತೆಗೆದುಸಣ್ಣ ಶಾವಿಗೆಯ ಹೊಸೆದು |೧| ಹೃದಯವೆಂಬೊ ಪಾತ್ರೆಯೊಳಗೆಭಾವವೆಂಬೊ ಎಸರನಿಟ್ಟುಬುದ್ಧಿಯಿಂದ ಪಾಕವ ಮಾಡಿಹರಿವಾಣದೊಳಗೆ ಬಡಿಸಿ |೨| ಆನಂದ ಆನಂದವೆಂಬೊತೇಗು ಬಂದಾಗ ಎರಡುಆನಂದಮೂರುತಿ ನಮ್ಮಪುರಂದರವಿಠಲನ ನೆನೆಯಿರೊ |೩| rAmanAma pAyasakkekRuShNanAma sakkareviTThalanAma tuppava berasibAyi capparisiro ||pa|| ommAna gOdhiya taMduvairAgya kallali bIsisummAne sajjige tegedusaNNa SAvigeya hosedu |1| hRudayaveMbo pAtreyoLageBAvaveMbo…

error: Content is protected !!