Author: Daasa

  • Tolu tolu tolu ranga

    Composer : Shri Purandara dasaru ತೋಳು ತೋಳು ತೋಳು ರಂಗ ತೋಳನ್ನಾಡೈ |ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ|| ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ |ಘಲಿರು ಘಲಿರೆಂಬ ಗೆಜ್ಜಿಲಿ ನಲಿವುತ್ತ ತೋಳನ್ನಾಡೈ |ನಿಲುವಿಗೆ ನಿಲುಕದ ವೊರಳ ತಂದಿಟ್ಟ ತೋಳನ್ನಾಡೈ ಸ್ವಾಮಿ |ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ |೧| ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ |ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ |ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ |ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ |೨|…

  • Andavada toyajada

    Composer : Shri Ananda vittala ಅಂದವಾದ ತೋಯಜದ ಚಂದವಾದ |ಪಾದದಿಂದ ಓಡಿಬಾರೊ ರಂಗ ಸಾಗಿಬಾರೊ | ಸುತ್ತ ಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಯುವ ನಿನ್ನ |ಸುತ್ತಿ ಸುತ್ತಿ ತಾಳಲಾರೆ ಓಡೀ ಬಾರೊ |ಕತ್ತಲಾಯಿತೆನ್ನ ಕಂದಾ ಸಾಗಿ ಬಾರೋ | ೧ | ನೊರೆ ಹಾಲು ಮೊಸರು ಬೆಣ್ಣೆ ಕರೆವ ತುರುಗಳು ಎಲ್ಲಾ |ಹರೀ ಎಲ್ಲಿ ಎನ್ನುತಲಿವೆ ಓಡೀ ಬಾರೋ |ಕರೆದರೆ ಸುಮ್ಮನೆ ನೀನು ಸಾಗಿ ಬಾರೋ | ೨ | ಕಂಡ ಕಂಡ ಜನರು ನಿನ್ನಪುಂಡನೆಂದು…

  • Nenevenanudina – Bhagavata dashamaskanda

    Composer : Shri Vadirajaru ನೆನೆವೆನನುದಿನ ನೀಲನೀರದವರ್ಣನ ಗುಣ ರನ್ನನ ||ಪ|| ಮುನಿಜನಪ್ರಿಯ ಮುದ್ದು ಉಡುಪಿರಂಗನ ದಯಾಪಾಂಗನ ||ಅ.ಪ|| ದೇವಕೀ ಜಠರೋದಯಾಂಬುಧಿಚಂದ್ರನ ಗುಣ ಸಾಂದ್ರನಗೋವಜ್ರಕೆ ಘನ ಯಮುನೆ ದಾಟಿಬಂದನ ಅಲ್ಲಿ ನಿಂದನಮಾವ ಕಳುಹಿದ ಮಾಯಾ ಶಟವಿಯಕೊಂದನ ಚಿದಾನಂದನದೇವರಿಪು ದೈತ್ಯೇಂದ್ರ ಶಕಟನಒದ್ದನ ಶ್ರುತಿ ಸಿದ್ಧನ ||೧|| ಗೋಕುಲದ ಗೋಪಿಯರ ವಂಚಕಚೋರನ ಬಹು ಧೀರನಅನೇಕ ನಾರಿಯರ್ವಸನವನು ಕದ್ದೊಯ್ದನ ತುರುಗಾಯ್ದನನಾಕಿಯರಿಗರಿ ಧೇನುಕ ವತ್ಸವಿಘಾತನ ವಿಖ್ಯಾತನಕಾಕುಮತಿ ಕಾಳಿಂಗನ ಫಣತುಳಿದನ ಅವಗೊಲಿದನ ||೨|| ಶೈಲವನು ಅಹಿಶಯನ ಬೆರಳಲಿಆಂತನ ಬಲವಂತನಸೋಳಸಾಸಿರ ಬಾಲೆಯರ ಕರಪಿಡಿದನ ಸುಧೆಗುಡಿದನಬಾಲೆ ಭಾಮೆಯರೊಡನೆ…

error: Content is protected !!