-
Jayatu Jagadadhara – Raasa kride
Composer : Shri Gopala dasaru ಜಯತು ಜಗದಾಧಾರ ಜಯತು ದೋಷವಿದೂರಜಯತು ಶ್ರೀರಂಗ ಎನ್ನಂತರಂಗ ||ಪ|| ಸುಂದರ ಮುಕುಟ ಮುತ್ತಿನ ಝೆಲ್ಲಿ ತುರುಬು ಅರ-ವಿಂದ ಮುಖನಯನ ಕಸ್ತೂರಿತಿಲಕಾಕುಂದ ಕುಟ್ಮಲದಂತೆ ಮಂದಹಾಸ ವದನಚಂದದ ಕರ್ಣಕುಂಡಲ ಪ್ರಭೆಯ ||೧|| ಇಂದಿರಾಲಯ ವಕ್ಷ ತುಲಸಿ ಮಾಲಾ ಸಿರಿಗಂಧ ಕೌಸ್ತುಭಾಭರಣ ಭೂಷಿತಾಕಂದರವು ಕಂಬುಗ್ರೀವ ಭುಜ ಕೀರ್ತಿ ತೋ-ಳ್ಬಂದಿ ಹಸ್ತದ ಕರಿಯ ಕಂಕಣಾ ||೨|| ಗುಂಭ ಸುಳಿ ಪೊಕ್ಕಳು ಉದರತ್ರಿವಳಿಯು ಪೀ-ತಾಂಬರ ಕಟಿಯ ವಡ್ಯಾಣ ಚಲುವಾಸ್ತಂಭ ಉರುಟು ಕದಳಿ ಊರು ಜಾನುಜಂಘೆಗಂಭೀರ ಚರಣದಂದಿಗೆಯನ್ನ ||೩||…
-
Bhayakrut bhayahari
Composer : Shri Shrida Vittala ಭಯಕೃದ್ಭಯಹಾರೀರಾಧಾ ನಯನ ಮನೋಹಾರೀ [ಪ] ತಾಪತ್ರಯ ಪರಿಹಾರಕ ರಂಗಾಗೋಪೀಜನ ಹೃತ್ಪದ್ಮ ಪತಂಗಾ [೧] ಸುಂದರ ಸುಸ್ಮಿತ ಶೋಭಿತ ವದನಾಮಂದರಧರ ಮಾಧವ ಜಿತಮದನಾ [೨] ದುಷ್ಟ ಕುಲಾಂತಕ ಈ ಧರೆಯೊಳು ಶ್ರೀದ –ವಿಠಲ ವಿಧಿಭವ ವಂದಿತ ಪಾದಾ [೩] BayakRudBayahArIrAdhA nayana manOhArI [pa] tApatraya parihAraka raMgAgOpIjana hRutpadma pataMgA [1] suMdara susmita SOBita vadanAmaMdaradhara mAdhava jitamadanA [2] duShTa kulAMtaka I dhareyoLu SrIda –viThala…
-
Bandanene ranga
Composer : Shri Purandara dasaru ಬಂದನೇನೆ ರಂಗ ಬಂದನೇನೆಎನ್ನ ತಂದೆ ಬಾಲಕೃಷ್ಣ ನವನೀತ ಚೋರ ||ಅ.ಪ.|| ಘಲು ಘಲು ಘಲುರೆಂಬ ಪೊನ್ನೊಂದು ಗೆಜ್ಜೆಯಹೊಳೆ ಹೊಳೆ ಹೊಳೆ ಯುವ ಪಾದವನೂರುತ ||ನಲಿ ನಲಿ ನಲಿದಾಡುತ ಉಂಗುರದರಳೆಲೆಥಳ ಥಳ ಥಳ ಹೊಳೆಯುತ ಶ್ರೀ ಕೃಷ್ಣ ||೧|| ಕಿಣಿ ಕಿಣಿ ಕಿಣಿ ರೆಂಬ ಕರದ ಕಂಕಣ ಬಳೆ |ಝಣ ಝಣ ಝಣ ರೆಂಬ ನಡುವಿನ ಘಂಟೆ |ಡಣ ಡಣ ಡಣ ರೆಂಬ ಪಾದದ ತೊಡವಿನಮಿಣಿ ಮಿಣಿ ಕುಣಿದಾಡುತ ಶ್ರೀ ಕೃಷ್ಣ…
