-
Aru Badukidarayya
Composer: Shri Purandara dasaru ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ||ತೋರು ಈ ಜಗದೊಳಗೆ ಒಬ್ಬರನು ನಾ ಕಾಣೆ ||ಅ|| ಕರ ಪತ್ರದಿಂದ ತಾಮ್ರ ಧ್ವಜನ ತಂದೆಯಕೊರಳ ಕೊಯಿಸಿದೆ ನೀನು ಕುಂದಿಲ್ಲದೆಮರುಳನಂದದಿ ಪೋಗಿ […]
-
Aparadhi Nanalla
Composer: Shri Purandara dasaru ಅಪರಾಧಿ ನಾನಲ್ಲ ಅಪರಾಧವೆನಗಿಲ್ಲಕಪಟ ನಾಟಕ ಸೂತ್ರಧಾರಿ ನೀನೇ ||ಪ|| ನೀನೇ ಆಡಿಸದಿರಲು ಜಡ ಒನಕೆಯ ಬೊಂಬೆಏನು ಮಾಡಲು ಬಲ್ಲುದು ತಾನೆ ಬೇರೆನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳುನೀನೇ ಮುಗ್ಗಿಸಲು ಮುಗ್ಗುವ […]
-
Ambiga Naa Ninna
Composer: Shri Purandara dasaru ಅಂಬಿಗ ನಾ ನಿನ್ನ ನಂಬಿದೆಜಗದಂಬಾರಮಣ ನಿನ್ನ ನಂಬಿದೆ [ಪ] ತುಂಬಿದ ಹರಿಗೋಲಂಬಿಗಅದಕೊಂಬತ್ತು ಛಿದ್ರ ನೋಡಂಬಿಗಸಂಬ್ರಮದಿಂದ ನೀನಂಬಿಗಅದರಿಂಬು ನೋಡಿ ನಡೆಸಂಬಿಗ [೧] ಹೊಳೇಯ ಭರವ ನೋಡಂಬಿಗಅದಕೆ ಸೆಳೆವು ಘನವಯ್ಯ ಅಂಬಿಗಸುಳಿಯೊಳು […]