-
Vara karnataka simhasana
Composer : Shri Vidyaprasanna Tirtharu on Shri Vyasarajaru ವರ ಕರ್ನಾಟಕ ಸಿಂಹಾಸನವೆಚ್ಚಳಿಯದೆ ನಿಂತಿತು ಈ ಸ್ಥಳದಿ [ಪ]ದೊರೆಗಳು ಧರೆಯಲಿ ಉರುಳಿ ಉರುಳುತಿರೆನಿರುತವು ದೊರೆ ಶ್ರೀ ವ್ಯಾಸರಜ |ಅ.ಪ| ಬಾಲರೆ ಬನ್ನಿರಿ ದರುಶನ […]
-
Ballavagillide Vaikunta
Composer : Shri Vyasarajaru Expln by Shri Kesava Rao Tadipatri ಬಲ್ಲವಗಿಲ್ಲಿದೆ ವೈಕುಂಠ [ಪ.]ಬಲ್ಲವಗೆಲ್ಲೂ ಶ್ರೀಹರಿ ಪೂಜೆ [ಅ.ಪ] ಶರೀರ ಹರಿಯ ಪಟ್ಟಣ ಹೃದಯಸರೋಜವಾತನ ಅರಮನೆಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿದ್ವಾರಪಾಲಕರಾಗಿ ಇಪ್ಪರೆಂದು [೧] […]
-
Gajamukhane Siddhidayakane
Composer : Shri Vyasarajaru ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು ||ಪ|| ತ್ರಿಜಗ ವಂದಿತನಾದ ದೇವ ದೇವನೆ ಶರಣುಸುಜನರಿಗೆ ವಿಘ್ನವನು ಪರಿಹರಿಪೆ ಶರಣು || ಅ.ಪ|| ಮಂದ ಮತಿಯನು ಬಿಡಿಸಿ ಚಂದ ಜ್ಞಾನವನಿತ್ತುಇಂದಿರೇಶನ ಪಾದ […]
