Author: Daasa

  • Muddu Ramara banta

    Composer : Shri Vadirajaru ಮುದ್ದು ರಾಮರ ಬಂಟಬುದ್ಧಿಯುಳ್ಳ ಹನುಮಂತಹದ್ದಾಗಿ ಹಾರಿದನೆ ಆಕಾಶಕೆ [ಪ] ನಿದ್ರೆ ಗೈವ ಸಮಯದಿ ಎದ್ದು ಬಾರೆಂದರೆ ಅ-ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ /ಅ.ಪ/ ದಾರಿ ದೂರವೆಂದು ದಾರಿಯನೆ ನಿರ್ಮಿಸಿದಧೀರ ರಾಮರ ಬಂಟ ಹನುಮಂತನೆ / ನೋಡಿ-ಬಾರೆಂದರೆ ಪೋಗಿ ಲಂಕೆಯ ಸುಟ್ಟು ಬೇಗದಲಿಮರವನೇರಿ ಕುಳಿತಾತನೆ /೧/ ಅಶೋಕ ವನದಲ್ಲಿ ಸೀತೆಯನು ನೋಡಿದಶ್ರೀರಾಮರ ಬಂಟ ಹನುಮಂತನೆ /ಮಾತೆಯನು ಮಾತಾಡಿಸಿ ಕ್ಷೇಮ ಸುದ್ದಿತಿಳಿಸಿದ ರಘುವೀರ ದೂತ ಜಾಣನಿವನೆ /೨/ ಆತನ ಮಾತಿಗೆ ಸೇತುವೆನೆ ಕಟ್ಟಿಸಿದಸೀತಾರಾಮರ ಬಂಟ ಹನುಮಂತನೆಸೀತಾ…

  • Karevarellaru koogi

    Composer : Shri Prasannavenkata dasaru ಕರೆವರೆಲ್ಲರೂ ಕೂಗಿ ಕರಿಗೊರಳ ನಿನಗೆ ಬಾಗಿ |ಬರಬೇಕೊ ಶ್ರೀಹರಿಯ ಚರಿತೆ ಅರುಹಲು ಮನಿಗಿ [ಅ.ಪ] ಅಂಜಿಕಿಲ್ಲದೆ ನಂಜನುಂಡೆಯೊ ನೀ ಜಗದ |ಅಂಜಿಕೆಯ ಕಳೆದೆಯೊ ಕೆಂಜೆಡೆಯ ಶಿವನೆ ||ಪ್ರಾಂಜ್ವಲತಪಗೈದು ನಾಲ್ಕಂಜೆ ಕಲ್ಪಗಳು ಪ್ರ- |ಭಂಜನಗತಿರಂಚಿತ ಶಿಷ್ಯನೆನಿಸಿದ್ದರನೇ [೧] ರಾಮನಾಮದ ಅಮಲು ಭೂಮಿಪರಿಗೇರಿಸಿ |ನೇಮನಿತ್ಯವ ತಿಳಿಸಿದಮರಾದಿ ಸುರವಂದ್ಯ ||ಭಾಮೆ ಉಮೆಗತಿ ಪ್ರೇಮದಲಿ ಹರಿ ಮಹಿಮೆ |ಧುಮ್ಮಗೈಸಿದೆ ಉಮ್ಮಳದ ಭಾವ ಕುಸುಮಪಲ್ಲವಿಸಿ [೨] ಬಾಂಬೊಳೆಯ ಪೆತ್ತವನ ಇಂಬಿಟ್ಟು ಪೊಂದಿನೀ |ಕುಂಭಿಣಿಯಲಿ ಅಂಬುಜನಾಭಗೆ ನಂಬುಗೆಯಾದೆ ||ಶಂಭುಗಜ…

  • Mangalam Vadiraja

    Composer : Shri Abhinava janardana vittala ಮಂಗಳಂ ಮಂಗಳಂ ವಾದಿರಾಜ ಮಂಗಳಂ |ಮಂಗಳ ಸುಗುಣ ತರಂಗ ಕೃಪಾಂಗ [ಪ] ಮುನಿಕುಲೋತ್ತುಂಗ ದುರ್ಜನಮದ ಭಂಗ |ಸಜ್ಜನ ಅಂತರಂಗ ಹೇ ಅನಘ ನಿಸ್ಸಂಗ [೧] ಹಯವದನನ ಪದದ್ವಯ ಭಜಿಪ ಅಗಾಧ |ದಯಸಾಗರನಾದ ಭಯ ನಿವಾರಣ ಶ್ರೀದ [೨] ಪವಮಾನನುತ ಅಭಿನವ ಜನಾರ್ದನ ವಿಠ್ಠಲಅವನಿ ಪತಿಯೆ ಶ್ರೀ ಪಾದವನೆ ಭಜಿಪ ಗುರು [೩] maMgaLaM maMgaLaM vAdirAja maMgaLaM |maMgaLa suguNa taraMga kRupAMga [pa] munikulOttuMga durjanamada bhaMga…

error: Content is protected !!