Author: Daasa

  • Helidare namma mele

    Composer : Shri Purandara dasaru ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ|| ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆಬಣ್ಣಿಸಿ ಕಸ್ತೂರಿ ತಿಲಕನಿಟ್ಟುಚಿಣ್ಣಿಕೋಲು […]

  • Kailasadase ellihudo

    Composer : Shri Vadirajaru ಕೈಲಾಸದಾಶೆ-ಯೆಲ್ಲಿಹುದೊಶೈಲೇಂದ್ರ ಸುತೆಯರಸ ಶಿವನ ಒಲವಿಲ್ಲದವಗೆ [ಪ] ಗುರು ಹಿರಿಯರರಿಯದಗೆ ಪರಗತಿಯ ತೊರೆದವಗೆ,ವರಧರ್ಮ ಪಥವ ಮರೆದವಗೆ,ದುರುಳರನೆ ಪೊರೆದು ಪರಸತಿಯ ನೆರೆದವಗೆ [೧] ದೀನ ಜನರೊಡನಾಡಿ ಹೀನ ಕರ್ಮವ ಮಾಡಿ,ಆನೆಂಬ ಮಮತೆಯನೆ […]

  • Venunada baro

    Composer : Shri Purandara dasaru ವೇಣುನಾದ ಬಾರೋವೇಂಕಟರಮಣನೇ ಬಾರೋ || ಪ || ಬಾಣನ ಭಂಗಿಸಿದಂಥಭಾವಜನಯ್ಯನೆ ಬಾರೋ || ಅ.ಪ || ಪೂತನಿಯ ಮೊಲೆಯುಂಡನವನೀತ ಚೋರನೇ ಬಾರೋಭೀತ ರಾವಣನ ಸಂಹರಿಸಿದಸೀತಾನಾಯಕ ಬಾರೋ || […]

error: Content is protected !!