-
Tulasi Stotram
Recitation by Shri Nagendra Udupa ಪಾಪಾನಿ ಯಾನಿ ರವಿಸೂನು ಪಟಸ್ಥಿತಾನಿಗೋಬ್ರಹ್ಮಬಾಲಪಿತೃ-ಮಾತೃವಧಾದಿಕಾನಿನಶ್ಯಂತಿ ತಾನಿ ತುಲಸೀ ವನ ದರ್ಶನೇನಗೋ ಕೋಟಿ ದಾನ ಸದೃಶಮ್ ಫಲಮಾಶು ಚ ಸ್ಯಾತ್ |೧| ಲಲಾಟೇ ಯಸ್ಯ ದೃಶ್ಯೇತ ತುಲಸೀ ಮೂಲ ಮೃತ್ತಿಕಾಯಮಸ್ತಮ್ ನೇಕ್ಷಿತುಮ್ ಶಕ್ತಃ ಕಿಮು ದೂತ ಭಯಂಕರಾಃ |೨| ಪುಶ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ಥಥಾವಾಸುದೇಆವಾದ್ಯಯೋ ದೇವ ವಸಂತಿ ತುಲಸೀವನೇ |೩| ತುಲಸೀಕಾನನಮ್ ಯತ್ರ ಯತ್ರ ಪದ್ಮವನಾನಿ ಚವಸಂತಿ ವೈಶ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ |೪| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೆವತಾಃಯದಗ್ರೇ…
-
Durga Stava – Shri Vadirajaru
ಭಾವೀಸಮೀರ ಶ್ರೀ ವಾದಿರಾಜ ವಿರಚಿತ ಶ್ರೀ ದುರ್ಗಾ ಸ್ತವ ಸನ್ನದ್ಧ ಸಿಂಹ ಸ್ಕಂಧಸ್ಥಾಂ ಸ್ವರ್ಣವರ್ಣಾಂ ಮನೋರಮಾಮ್ |ಪೂರ್ಣೇಂದು ವದನಾಂ ದುರ್ಗಾಂ ವರ್ಣಯಾಮಿ ಗುಣಾರ್ಣವಾಮ್ || ೧ || ಕಿರೀಟ-ಹಾರ-ಗ್ರೈವೇಯ -ನೂಪುರಾಂಗದ ಕಂಕಣೈಃ |ರತ್ನಕಾಂಚ್ಯಾ ರತ್ನಚಿತ್ರ ಕುಚ-ಕಂಚುಕ-ತೇಜಸಾ || ೨ || ವಿರಾಜಮಾನಾ ರುಚಿರಾಂಬರಾ ಕಿಂಕಿಣಿ-ಮಂಡಿತಾ |ರತ್ನ-ಮೇಖಲಯಾ ರತ್ನ-ವಾಸೋಪರಿ ವಿಭೂಷಿತಾ || ೩ || ವೀರ-ಶೃಂಖಲಯಾ ಶೋಭಿ-ಚಾರುಪಾದ ಸರೋರುಹಾ |ರತ್ನ ಚಿತ್ರಾಂಗುಲೀ-ಮುದ್ರಾ ರತ್ನ ಕುಂಡಲ ಮಂಡಿತಾ || ೪ || ವಿಚಿತ್ರ ಚೂಡಾಮಣಿನಾ ರತ್ನೋದ್ಯತ್-ತಿಲಕೇನ ಚ |ಅನರ್ಘ್ಯ-ನಾಸಾ-ಮಣಿನಾ -ಶೋಭಿತಾಸ್ಯ…
-
Hari ninna kruna
Composer : Shri Varadesha vittala ಹರಿ ನಿನ್ನ ಕರುಣವಿರಾಲಾವ ಭಯವುಸ್ಮರಣಿ ಮಾತ್ರದಿ ಸಕಲ ದುರಿತಗಳ ಪರಿಹರಿಪ [ಪ] ಸಣ್ಣ ವಯದಲಿ ಶ್ರೀ ಜಗನ್ನಾಥ ದಾಸಾರ್ಯಬನ್ನ ಬಡುತಿರೆ ವ್ಯಾಧಿ ಪೀಡೆಯಿಂದಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ –ಬಿನ್ನಪವನಾಲಿಸಿ ರೋಗ ಮೋಚನ ಗೈದ [೧] ದಾಸಕುಲ ರತ್ನ ಪ್ರಾಣೇಶ ದಾಸಾರ್ಯರಆಸುವಂಶದ ತರುಳ ರೋಗದಿಂದಾಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನುನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ [೨] ವರದೇಂದ್ರ ಗುರುವರರ ಸುರುಚಿರಾಲಯದಲ್ಲಿಇರಳ್-ಹಗಲು ನಿಮ್ಮ ನಾಮ ಸ್ಮರಿಸುವಂಥತರುಳ ನೀ ಪರಿ ಪೀಡಿಸುವದುಚಿತವೇನೊ ಶ್ರೀಹರಿ…
