-
Dwadasha Stotram – Kuru bhunkshva
Composer : Shri Madhwacharya Lyrics acc to Shri Bannanje Govindacharya’s paata ಕುರು ಭುಙ್ಕ್ಷ್ವ ಚ ಕರ್ಮ ನಿಜಂ ನಿಯತಂಹರಿಪಾದವಿನಮ್ರಧಿಯಾ ಸತತಂ |ಹರಿರೇವ ಪರೋ ಹರಿರೇವ ಗುರುಹರಿರೇವ ಜಗತ್ಪಿತೃಮಾತೃಗತಿಃ || ೧|| ನ ತತೋಽಸ್ತ್ಯಪರಂ ಜಗದೀಡ್ಯತಮಂಪರಮಾತ್ ಪರತಃ ಪುರುಷೋತ್ತಮತಃ |ತದಲಂ ಬಹುಲೋಕವಿಚಿನ್ತನಯಾಪ್ರವಣಂ ಕುರು ಮಾನಸಮೀಶಪದೇ || ೨|| ಯತತೋಽಪಿ ಹರೇಃ ಪದಸಂಸ್ಮರಣೇಸಕಲಂ ಹ್ಯಘಮಾಶು ಲಯಂ ವ್ರಜತಿ |ಸ್ಮರತಸ್ತು ವಿಮುಕ್ತಿಪದಂ ಪರಮಂಸ್ಫುಟಮೇಷ್ಯತಿ ತತ್ ಕಿಮಪಾಕ್ರಿಯತೇ || ೩|| ಶೃಣುತಾಮಲಸತ್ಯವಚಃ ಪರಮಂಶಪಥೇರಿತ-ಮುಚ್ಛ್ರಿತಬಾಹುಯುಗಂ |ನ ಹರೇಃ ಪರಮೋ ನ…
-
Nana veshagalinnu
Composer : Shri Vishwendra Teertharu ನಾನಾ ವೇಷಗಳಿನ್ನು ನಿನಗ್ಯಾಕೊ ಹರಿಯೆನಿನ್ನ ಭಕ್ತರು ನಿನ್ನ ತಿಳಿಯದೆ ಬಿಡರು [ಪ] ಮೀನಾಗಿ ಜಲದೊಳು ತಿರುಗುವದ್ಯಾಕೊಜಾಣನೆಂದೆನಿಸಿ ಭಾರವ ಪೊತ್ತುದ್ಯಾಕೊ (೧) ಹಂದ್ಯಾಗಿ ದಿತಿಜನ ಬಡಿದೆ ನೀನ್ಯಾತಕೋಕಂದನ ಪೊರೆಯೆ ಕಂಬದಿ ತೋರಿದ್ಯಾಕೊ (೨) ವಟುವಾಗಿ ಭೂಮಿಯ ಬೇಡಿದೆ ಏತಕೊಹಟವು ರಾಯರ ಮೇಲೆ ನಿನಗ್ಯಾಕೆ ಬೇಕೋ (೩) ಮಲತಾಯಿ ನುಡಿಗಾಗಿ ವನವಾಸ ನಿನಗ್ಯಾಕೊಬಲದಿ ತಂದೆಯ ಬಂಧ ಬಿಡಿಸಿದ್ದು ಸಾಕೊ (೪) ರಾಜೇಶ ಹಯಮುಖ ಬತ್ತಲೆ ನಿಂತೆ ಏಕೊತೇಜಿಯನೇರ್ದು ತೋರುವ ಶೌರ್ಯ ಸಾಕೊ (೫)…
-
Shri Shatpuracharya
Aradhane: Ashwayuja shuddha panchamiOriginal name: Shri Nippani VasudevacharyaGurugaLu: Shri Galagali Babacharya andJambhukhandi VadirajacharyaAnkita: Pranapati vittala from Lingsuguru Ramadasaru
