-
Laali Shri krishnamoorte
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಲಾಲಿ ಶ್ರೀಕೃಷ್ಣಮೂರ್ತೆ ವೇದೈಕವೇದ್ಯ ಭೋ ಸುಗುಣ ಪೂರ್ತೆಲಾಲಿ ಸನ್ಮಾನ್ಯಕೀರ್ತೆ ಲೋಕೇಶದೇವ ಹೃತ ನಿಜಜನಾರ್ತೆ | ೧ | ಲಾಲಿ ದೇವಾದಿ ದೇವ ಶ್ರೀಪತೇಲಾಲಿ ಮಹಾನುಭಾವಶ್ರೀವಿರಿಂಚಾದಿದೇವಾಕಾಂಕ್ಷಿತಾತ್ಮೀಯಪಾದಾಬ್ಜಸೇವ | ೨ | ಲಾಲಿ ಪಾರ್ಥೆಯಮಿತ್ರ ರುಕ್ಮಿಣೀಸತ್ಯಭಾಮಾ ಕಳತ್ರಸಚ್ಚಿದಾನಂದಗಾತ್ರ ಲಾಲೀದೇವೇಶ…
-
Bedikombeno Gopala
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಬೇಡಿಕೊಂಬೆನೋ ಗೋಪಾಲ ನಿನ್ನಬೇಡಿಕೊಂಬೆ ಕರಗಳೆರಡಜೋಡಿಸಿ ನಿನ್ನೊಳು ಸುದೃಢಭಕುತಿಮಾಡಿ ಸತತ ಭಜಿಸುವಂಥರೂಢಿ ಎನಗೆ ಕೊಡು ನೀನೆಂದು |ಅ . ಪ| ಕ್ಲೇಶಪಡಿಸದೆ ಸಲಹೆನ್ನ ಜಗಗಧೀಶ ಮರೆಯದೆಬಾರದ್ಯಾಕೋ ಕರುಣಾ ಲೇಶ ಗುಣನಿಧೇಆಶಾಪಾಶ ಬದ್ಧನಾಗಿ ದೇಶ ದೇಶ ತಿರುಗಿ ಕರುಣಾಲೇಶವಿಲ್ಲದ…
-
Tirupati Venkataramana
Composer : Shri Purandara dasaru ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ (೧) ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದಕೊಳಲು ಧ್ವನಿಯದೋ ಚಂದ ನಮ್ಮ ಕುಂಡಲರಾಯ ಮುಕುಂದ (೨) ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದನೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ (೩) ಮೂಡಲ ಗಿರಿಯಲಿ ನಿಂತ ಮುದ್ದು ವೆಂಕಟಪತಿ ಬಲವಂತಈಡಿಲ್ಲ ನಿನಗೆ ಶ್ರೀಕಾಂತ ಈ ಈರೇಳು ಲೋಕಕನಂತ (೪) ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪಬೇಡಿದ ವರಗಳನಿಪ್ಪ…
