-
Vani paahi
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ವಾಣಿ ಪಾಹಿ ಮೃದುವಾಣಿನಿ ಕಿಂಕರವಾಣಿ ತವಾಂಘ್ರಿಯುಗೇ | ಪ | ವಾಣಿ ಮಾನಿನಿ ಫಣಿವೇಣಿ ಗಿರೀಶಶರ್ವಾಣಿ ಮುಖರ ವರದೇ | ಅ.ಪ | ಶಾರದೇಂದುಮುಖಿ ಭಾರತಿ ಝಟತಿನಿವಾರಯ ಮಮ ಕುಮತಿಂಧೀರಮಹಿತ ಸುಕುಮಾರಪದಾಂಬುಜನೀರಜಭದ್ವಯಿತೇ | ೧ |…
-
Neerajaksherella bandu
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ನೀರಜಾಕ್ಷೇರೆಲ್ಲ ಬಂದು ಮಾರಜನಕಗೇಆರತಿ ಎತ್ತಿರೇ ನಾರಿಮಣಿ ಶ್ರೀರುಕ್ಮಿಣಿಮಣಿಗೆ || ಪ || ವೇದವನ್ನು ಕದ್ದ ಖಳನ | ಭೇದಿಸಿದವಗೆಆದರದಿಂದ ಮಂದರವೆಂಬೋ ಭೂಧರ ತಂದವಗೆ || ೧ || ಕುಂಭಿಣಿಯನ್ನು ಬಿಡದೆ ತಂದ ಕುಂಭಿಣಿರಮಣಗೆಕಂಭದಿ ಬಂದು ದನುಜಡಿಂಬನ…
-
Jaya gopabala
Composer : Shri Vidyaratnakara Tirtharu ಜಯಗೋಪಬಾಲ ಜಯ ಧೃತಶೈಲಶಶಿಕುಲ ಶೇಖರ ದಿಶಿ ದಿಶಿ ಭಾಸುರನಿಶಿಚರಮಾರ ಅಶಿಥಿಲಸಾರ ||ಅ.ಪ || ದ್ವಿಪವರಭೂತಿದ ವ್ರಜವಿಲಸತ್ಪದಕುಜನದುರಾಸದ ಗಜವರವರದ || ೧ || ಶ್ರುತಿತತಿ ಸನ್ನುತ ರತಿಪತಿತಾತಯತಿವರಸೇವಿತ ಪತಿತಪಾವನನಾಥ || ೨ || ಸುರವರಸಂಶ್ರಯ ನಿರವಧಿಕೋಚ್ಛ್ರಯವರನಾಮಗಿರಿಪ್ರಿಯ ನರಹರಿಕಾಯ || ೩ | jayagOpabAla jaya dhRutaSailaSaSikula SEKara diSi diSi BAsuraniSicaramAra aSithilasAra ||a.pa || dvipavaraBUtida vrajavilasatpadakujanadurAsada gajavaravarada || 1 || Srutitati sannuta ratipatitAtayativarasEvita patitapAvananAtha ||…
