-
Jaya Jaya madhva Shastra
Composer : Shri Vishwendra Tirtharu ಜಯ ಜಯ ಜಯ ಮಧ್ವಶಾಸ್ತ್ರ ವ್ಯಾಖ್ಯಾನಾತಿಗೇಯ [ಪ] ಮಂಗಲವೇಡೆಯೊಳುದುಭವಿಸುತ ಜಗ-ನ್ಮಂಗಲಕರವಾದ ಟೀಕೆಯ ರಚಿಸಿಮಂಗಲಮೂರುತಿ ರಾಮನ ಭಜಿಸುತಾ-ನಂಗನ ಜಯಿಸಿದ ಮುನಿಕುಲ ತಿಲಕ [೧] ವಿದ್ಯಾರಣ್ಯನೆಂಬ ಖಾಂಡವ ವನವನೆಯಾದವೇಶನ ಸಖನಂತೆ ನೀ ದಹಿಸಿಮಧ್ವಶಾಸ್ತ್ರವೆಂಬ ರತ್ನವ ಜನರಿಗೆಸುಧೆಯಂತೆ ಕುಡಿಸಿದ ಯತಿವಂಶ ರತ್ನ [೨] ಮಾಧ್ವಗ್ರಂಥವ ನೀನು ಬಂಧುವೆಂದೆಣಿಸುತರಾಜೇಶ ಹಯಮುಖ ಶ್ರೀರಾಮಚಂದ್ರಪಾಂದಾಂಬುಹವನ್ನೆ ಬಿಡದೆ ಸೇವಿಸುತಲಿವಾದೀಭಗಳಿಗೆ ಮೃಗೇಂದ್ರನಾಗಿರುವಿ [೩] jaya jaya jaya madhvaSAstra vyAKyAnAtigEya [pa] maMgalavEDeyoLuduBavisuta jaga-nmaMgalakaravAda TIkeya racisimaMgalamUruti rAmana BajisutA-naMgana jayisida…
-
Shivane na ninna
Composer : Shri Shrida vittala ಶಿವನೇ ನಾ ನಿನ್ನ ಸೇವಕನಯ್ಯಾ,ದುರ್ಮನ ಬಿಡಿಸಯ್ಯ, ಕರುಣದಿ ಪಿಡಿ ಕೈಯ್ಯಾ || ಪ ||ಭವಮೋಚಕ ಭಾಗವತಶಾಸ್ತ್ರವಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ || ವೈಕಾರಿಕ ತೈಜಸ ತಾಮಸವೆಂಬತ್ರೈತತ್ತ್ವಗಳೆಂಬ,ಸಾಕಾರಿ ಶಾರ್ವರಿಧವಧರ ಸಾಂಬ,ಸುರಪಾದ್ಯರ ಬಿಂಬ [೨],ವೈಕಲ್ಯಾಸ್ಪದವಾ ಕಳೆದೊಮ್ಮಿಗೆವೈಕುಂಠಕೆ ಕರೆದೊಯ್ ಕರಿಗೊರಳಾ || ೧ || ಮೃತ್ಯುಂಜಯ ಮುಪ್ಪುರಹರ ಮಹದೇವ,ದೇವರ್ಕಳಕಾವ,ಸ್ತುತ್ಯಾದ್ರಿಜ ದಿತಿಜತತೀವನದಾವಾ,ದುರಿತಾಂಬುಧಿನಾವ [೨],ಕೃತ್ತಿವಾಸ ಎನ್ನತ್ಯಪರಾಧಗಳ್ಎತ್ತಿಣಿಸದೆ ಕೃತಕೃತ್ಯನ ಮಾಡೈ || ೨ || ಗಂಗಾಧರ ಷಣ್ಮುಖ ಗಣಪರ ತಾತ,ತ್ರೈಲೋಕ್ಯತ್ರಾತ,ಲಿಂಗಾಹ್ವಯ ತಾರಕಹರ ನಿರ್ಭೀತ,ಭುವನಾಧಿನಾಥ [೨],ತುಂಗ ಮಹಿಮ ನಿಸ್ಸಂಗ…
-
Node node enna mukhava
Composer : Shri Shrida vittala ನೋಡೆ ನೋಡೆ ಎನ್ನ ಮುಖವ ನೋಡತಕ್ಕದೆನೋಡದಿರುವುದುಚಿತವೇ ಯವೆಯನಿಕ್ಕದೆ ||ಪ|| ಯವೆಯನಿಕ್ಕದೆ ನೋಡಲೇನೊ ಮೀನಳಲ್ಲ ಎನ್ನಧವನ ಬಿಟ್ಟು ದೂರ ಹೊಂದುವ ಗರತಿಯಲ್ಲ ||೧||ಭಾರ ಹೊರುವಳಲ್ಲ ಯಾಕಿಷ್ಟು ದೂರ ಬಂದಿಭಾರಿ ಕೊಡದ ಹೊತ್ತು ನೀ ತರುವ ನೀರಾ ||೨||ಹೊತ್ತ ನೀರಾ ತಡದೆ ಎಲಾ ಮಂದರಾಚಲಚಿತ್ತ ಚೋರ ಎನ್ನೊಳೆಷ್ಟು ಮಾಡುವಿ ಛಲಾ ||೩||ಛಲವು ಬಿಟ್ಟರೆ ಇನ್ನು ನಿನಗೆ ಬೆಲೆಯು ಇಲ್ಲತಲೆಯ ತಗ್ಗಿಸಿ ನೆಲವ ನೋಡಿ ನಡಿವೆಯಲ್ಲಾ ||೪||ನಡೆಯ ಲೇಸು ತಲೆಯ ತಗ್ಗಿಸಿ ನೋಡಿ ಪೊತ್ತಕೊಡದ…
