Author: Daasa

  • Rathavogada munna Gokulake

    Composer : Shri Shrida vittala ರಥವೋಗದಾ ಮುನ್ನ ಗೋಕುಲಕೆ ಮನ್ಮನೋ-ರಥ ಹೋಗಿರುವುದೇನೆಂಬೇ ||ಪ|| ಅತಿ ಕೌತುಕವದಾಯ್ತು ಖಳರಾಯನೊಲಿದು ಯದು-ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ [ಅ.ಪ] ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ-ಪತಿ ಸೇವೆ ತಾನಾಗಿ ದೊರೆತೂಶತ ಸಹಸ್ರಾನಂತ ಜನುಮಗಳ ಸತ್-ಕೃತಕೆ ಫಲವಾಯಿತೆಂದರಿತೂಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿಪಥದೊಳಗೆ ತಾವೆ ಮುಂದುವರಿದೂಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ (೧) ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು-ನಾಪುಳಿನದಲಿ ಮೆರೆವ ಚರಣಾಗೋಪೀಯರ ಪೀನ ಕುಚ ಕುಂಕುಮಾಂಕಿತ ಚರಣಾತಾಪತ್ರಯಾವಳಿವ ಚರಣಾಗೋಪುರದ ಶಿಲತೃಣಾಂಕುರುಹ ತೋರುವ ಚರಣಾಆಪದ್ಬಾಂಧವನ…

  • Varadendra munipa

    Composer : Shri Jagannatha dasaru Shri Varadendra Tirtharu : 1761-1785vaadE vijayasheelaaya varadaaya varaarthinaaM|vadaanyajanasiMhaaya varadEMdraaya tE nama:|ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|Ashrama Gurugalu – Vasudendra TheertharuAshrama Shishyaru – Sri Bhuvanendra TheertharuVrundavana – PoonaAradhana – Ashada Shukla Shashti ವರದೇಂದ್ರ ಮುನಿಪ ದಿಕ್ಷತಿಗಳಂತೆಪರಮ ಸಂಭ್ರಮದಿ ರಾಜಿಸುವ ನೋಳ್ಪರಿಗೆ [ಪ] ಸುರರಾಜನಂತೆ ಭೂಸುರಗಡಣ ಮಧ್ಯದಲಿಮೆರೆವ ದುರ್ವಿಷಯಕೆ ಪಾವಕಾನಿರುತ ಸದ್ಧರ್ಮ ಶಿಕ್ಷಿಸುವಲ್ಲಿ ವರದಂಡಧರನಂತೆ ಇರುವ ದಿಗ್ವಜಿಯಿಸುವ [೧]…

  • Hindina sukarmave

    Composer : Shri Pranesha dasaru Shri Varadendra Tirtharu : 1761-1785vaadE vijayasheelaaya varadaaya varaarthinaaM|vadaanyajanasiMhaaya varadEMdraaya tE nama:|ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|Ashrama Gurugalu – Vasudendra TheertharuAshrama Shishyaru – Sri Bhuvanendra TheertharuVrundavana – PoonaAradhana – Ashada Shukla Shashti ಹಿಂದಿನ ಸುಕರ್ಮವೇಸು | ಬಂದೊದಗಿದವೊ | ವರ |ದೇಂದ್ರರಾಯ ಬಂದ ನಮ್ಮ |ಮಂದಿರಕಿಂದು | ಪ | ಮುತ್ತಿನ ಅಂದಣದೊಳು |ಸತ್ತಿಗಿ ನೆರಳಲಿ |…

error: Content is protected !!