-
Varadendra yati
Composer : Shri Jagannatha dasaru Shri Varadendra Tirtharu : 1761-1785vaadE vijayasheelaaya varadaaya varaarthinaaM|vadaanyajanasiMhaaya varadEMdraaya tE nama:|ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|Ashrama Gurugalu – Vasudendra TheertharuAshrama Shishyaru – Sri Bhuvanendra TheertharuVrundavana – PoonaAradhana – Ashada Shukla Shashti ವರದೇಂದ್ರ ಯತಿ ಚಕ್ರವರ್ತಿ ನಿರಂತರವರಣಿಸುವೆ ನಿಮ್ಮ ಕೀರ್ತಿ [ಪ]ಪರಮ ಕರುಣಿ ನಿಮ್ಮ ಚರಣಕಮಲಯುಗಕ್ಕೆರಗಿ ಬೇಡುವೆ ವರವಾ ಎಮ್ಮನು ಪೊರೆವಾ [ಅ.ಪ] ನತಜನಬಂಧು ನೀನೆಂದೂ |…
-
Nanenu maadalayya
Composer : Shri Pradyumna Tirtharu on Shri Rayaru ನಾನೇನು ಮಾಡಲಯ್ಯ ಎನ್ನಯ ಮನ ನಿನ್ನಧ್ಯಾನಿಸಲೊಲ್ಲದೂ [ಪ] ಶ್ರೀನಿವಾಸನ ದಯ ಕಾಣುವೋಧ್ಹ್ಯಾಂಗಿನ್ನುನೀನೆ ದಯಮಾಡೋ ಗುರು ರಾಘವೇಂದ್ರ [ಅ.ಪ] ಕೀರ್ತಿಸದೆ ನಿನ್ನ ವ್ಯರ್ಥ ಚಿಂತೆಯ ಮಾಡಿಪಾರ್ಥಸಾರಥಿ ಮಾರ್ಗಕ್~ ಹೊರ್ತಾದೆ ನಾಮರ್ತೆ ನಿಜಸೌಖ್ಯವನು ಬೆರ್ತೆ ಅನ್ಯರ ಸತಿಯಸಾರ್ಥಕಾಗದೇ ಹೋಯಿತೆನ್ನ ಆಯು [೧] ಮಾಂಸದಾಸೆಗೆ ಮೀನು ಹಿಂಸೆಪಡುತಿರುವಂತೆಸಂಸಾರದಲಿ ಸಿಕ್ಕೆ ಕಂಸಾರಿ ಪ್ರಿಯಹಂಸರೊಂದಿತ ಎನ್ನ ಸಂಶಯವ ಪರಿಹರಿಸಿಸಂಶಾಂತ ಮತಿ ನೀಡೋ ಸಂಶಯ ದೂರನೇ [೨] ಎಷ್ಟು ಪೇಳಲಿ ಎನ್ನ ದುಷ್ಟ ಕರ್ಮಗಳನ್ನುಜೇಷ್ಟ…
-
Amma lakumi devi
Composer : Shri Pradyumna Tirtharu ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆಸುಮ್ಮನೆ ಬಿಡುವದು ಸಮ್ಮತವೇ ನಿನಗೆ [ಪ] ಹೆತ್ತ ಬಾಲರು ಮಂದಮತಿಗಳಾದರೆ ತಾಯಿಸತ್ತು ಹೋಗಲಿ ಎಂದು ಎತ್ತದೆ ಬಿಡುವೊಳೆ (೧) ನಿಮ್ಮ ಮಾತಿಗೆ ಹರಿ ಸಮ್ಮತನಾಗುವಕುಮತಿಗಳೆಣಿಸದೆ ರಾಮ ಮೂರುತಿ ತೋರೆ (೨) ಸಿಂಧುತನಯೆ ಎನ್ನ ಬಂಧ ಬಿಡಿಸಿ ಬೇಗನಂದ ಕಂದನ ಪಾದ ಪೊಂದಿರುವಂತೆ ಮಾಡೆ (೩) ತತ್ವೇಶರೆಲ್ಲರೂ ನಿತ್ಯಾಧೀನರು ನಿಮಗೆಭೃತ್ಯಗೆ ನಿಜ ಹರಿ ಭಕ್ತಿ ಕೊಡುವಂತೆ ಪೇಳೆ (೪) ಎನ್ನಲಿರುವ ಹೀನರೋಡಿಸಿ ಬೇಗಪನ್ನಗಾಚಲವಾಸ ಶ್ರೀ ನರಹರಿ ತೋರೆ…
