Author: Daasa

  • Meenatmanagi – Dashavatara kriti

    Composer : Shri Indiresha ankita ಮೀನಾತ್ಮನಾಗಿ ಭವ ದೀನಾತ್ಮ ಜನಗಳಿಗೆಜ್ಞಾನಾರ್ಥವಾಗಿ ನದಿಯೋಳ್ಸ್ನಾನಾರ್ಥ ಮುಣಗಿರುವ ಶೋಣೀತ ಸತ್ಯವೃತಪಾಣೀಲಿ ಬಂದು ಭರದೀಮಾನವರಂತೆ ಮೃದು ವಾಣೀಲಿ ತನಗೆಭೂಸ್ಥಾನವಾ ಬೇಡಿ ಬೆಳೆದೂಪಾನೀಯ ಪಾತ್ರಸ್ವ ವಿಷಾಣಾದಿ ಧರಿಸಿರವಿ ಸೂನುನ ಮಾಡಿಹನು […]

  • Ninna nanenendeno

    Composer : Shri Kanakadasaru ನಿನ್ನ ನಾನೇನೆಂದೆನೊ ರಂಗಯ್ಯ ರಂಗನಿನ್ನ ನಾನೇಂದೆನೊ ||ಪ|| ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿಪನ್ನಗಶಯನ ಪಾಲ್ಗಡಲೊಡೆಯನೆ ರಂಗ ||ಅ.ಪ|| ಧೀರ ಸೋಮಕ ವೇದಚೋರನ ಮಡುಹಿದೆ |ವಾರಿಧಿಗಿಳಿದ ಪರ್ವತವ ಪೊತ್ತೆ |ಧಾರಿಣಿಯನು […]

  • Bagilanu teradu

    Composer : Shri Kanakadasaru ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ [ಪ] ಪರಮಪದದೊಳಗೆ ವಿಷಧರನ ತಲ್ಪದಲಿ ನೀಸಿರಿಸಹಿತ ಕ್ಷೀರ ವಾರಿಧಿಯೊಳಿರಲುಕರಿರಾಜ ಕಷ್ಟದಲ್ಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ […]

error: Content is protected !!